Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 61

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪರಿಸ್ಥಿತಿ ಹೀಗಿದ್ದರೆ ಒಳ್ಳೆಯದನ್ನು ನಿರೀಕ್ಷಿಸಬಹುದು (೫)
  • 5. ಕ್ಷಾಮದ ಬಗ್ಗೆ ರಚಿಸಿದ ಲೇಖನ (೩)
  • 7. ಕರ್ಣನಿಗೆ ಈ ಹೆಸರುಂಟು (೩)
  • 8. ಅನಾರ್ಯನ ಯೋಗಾಭ್ಯಾಸವೇ; ಅಲ್ಲ ಸುತ್ತಿ ಬಳಸಿ ಮಾಡುವ ಸುಲಭ ಕಾರ್ಯ! (೩,೪)
  • 9. ಜಿಪುಣನಾದ ಬೇಟೆಗಾರ (೩)
  • 10. ವೈರಿಗಳ ನಡುವೆ ಈ ನಡವಳಿಕೆ ಅಸಾಧ್ಯ (೪)
  • 11. ಕುದುರೆಗಲ್ಲದೆ ಕೋತಿಗೆ ಈ ಕೆಲಸ ಸಾಧ್ಯವೇ? (೩)
  • 13. ದೇಹದಲ್ಲಿರುವ ಶಕ್ತಿ (೩)
  • 15. ವಿಷ್ಣು ದೊಣ್ಣೆ ಹಿಡಿದು ನಡೆಸಿದ ದೋಣಿ (೪)
  • 18. ಸಮಾರಂಭಗಳಲ್ಲಿ ಎರಚಾಡುವ ಬಣ್ಣದ ಪುಡಿ (೩)
  • 19. ಈ ಕಾಗದ ಬರೆದವರು ಯಾರು? (೫,೨)
  • 20. ರುಜುವಾತಾದ ಕಾಗದ ಪತ್ರ (೩)
  • 21. ತೊಗಲೇ ಈತನ ಆದಾಯಕ್ಕೆ ದಾರಿ (೩)
  • 22. ಬೆಳದಿಂಗಳನ್ನು ನೀಡು ಚಂದಿರ (೫)

ಮೇಲಿನಿಂದ ಕೆಳಕ್ಕೆ

  • 2. ಕೋಪಗೊಂಡ ಖುಷಿಯ ಶಿಕ್ಷೆ ಇಂದ ಬಿಡುಗಡೆ (೨,೪)
  • 3. ಮರುಕ ತೋರುವ ಮಾನವ (ಇಲ್ಲ ದೇವರು) (೪)
  • 4. ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ರಾಘವ (೩)
  • 5. ಮಂದಿರದ ಅವಶ್ಯಕತೆಯಿಲ್ಲದ ಬಹಿರಂಗ ಕಾರ್ಯಕ್ರಮ (೩,೩)
  • 6. ಈ ಕಾರ್ಯಕ್ರಮಕ್ಕೆ ದಾಸರೊಬ್ಬರು ಬೇಕೇಬೇಕು (೪)
  • 10. 'ಹೊಟ್ಟೆ'ಗೆ ಸೀರೆಯ ಅಂಚು ಮುಚ್ಚಿ! (೩)
  • 12. ತಾಲೂಕಿನ ಜನಗಳೇ, ಕಂದಾಯ ಈತನ ಕಚೇರಿಯಲ್ಲಿ ಕಟ್ಟಿ (೬)
  • 14. ಪಂದ್ಯದಲ್ಲಿ ಮೊದಲು ಬಂದವನಿಗೆ ಸಲ್ಲುವ ಸನ್ಮಾನ (೩,೩)
  • 16. ಅತ್ತಿಂದಿತ್ತ ಚಲಿಸುವ ಮಲಗುವ ಸಾಧನ (೪)
  • 17. ಆಕಾಶದಲ್ಲಿ ಆಗಾಗ್ಗೆ ಅವತರಿಸುವ ಅಮಂಗಳ ಸೂಚಕ ಗ್ರಹ (೪)
  • 19. ಗೊತ್ತುಗುರಿಯಿಲ್ಲದ ತಿರುಗಾಟ (೩)