Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 62

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 4. ಸೋಮಾರಿಯಲ್ಲದವನು ಯಾವ ಕೆಲಸದಲ್ಲಿ ಮಗ್ನ? (೫)
  • 7. ಬಾಳಿನ ಘಟ್ಟದಲ್ಲಿ ಹುಟ್ಟಿದ ಮಗುವಿಗೆ ಈತ ವ್ಯತಿರಿಕ್ತ (೫)
  • 8. ಮನೆ ಕಟ್ಟುವ ಮುಂಚೆ ಮಾಡಬೇಕಾದ ಉಪಕರಣ ಸತ್ಕಾರ (೫)
  • 10. ಅಹಂಕಾರದಿಂದ ಮಾಡುವ ಹೆಚ್ಚುಗಾರಿಕೆಯ ತೋರಿಕೆ (೪)
  • 11. ಅತಿ ಆಸೆಯಿಂದ ಕಾವಲಿ ಹಿಡಿದಿದ್ದಾನೆ ಇವನು! (೩)
  • 13. ಅಂಜಿದವರ ಅನುಭವ (೪)
  • 15. ನಮ್ಮ ನಂದನದ ಬಳ್ಳಿ (೩)
  • 17. ಹೆಸರು ಹೀಗಿದ್ದರೂ ಇದನ್ನು ಉಸಿರು ಬಿಡದೆ ನೂಲಿನ ಎಳೆಯಿಲ್ಲದೆ ಹತ್ತಿಸಬಹುದು (೪)
  • 19. ಒಡವೆ ವಸ್ತ್ರವಲ್ಲ, ಆದರೂ ಬೆಲೆಯುಳ್ಳ ವಸ್ತು (೩)
  • 21. ಅರಗಿನಂತಹ ಒಂದು ಅಂಟು ಪದಾರ್ಥ (೪)
  • 22. 'ಪಾಪಿಗಳ ನೆಲೆಗೆ ನನ್ನ ಹೆಸರು ಕೊಡಿ' ಅಂದ ಅಮರನಲ್ಲದ ಆಸಾಮಿ! (೫)
  • 25. ಈ ಅಗ್ನಿಕಾರ್ಯ ನಡೆಸಿದವನೊಡನೆ ಹೋರಾಡಿದ ಎದುರಾಳಿಯ ನಾಶ ಖಚಿತ (೫)
  • 26. ಹುರಿದ ಅಕ್ಕಿಯ ಜತೆ ಹುರಿದ ಬೇಳೆಯ ಮಿಶ್ರಣ (೫)

ಮೇಲಿನಿಂದ ಕೆಳಕ್ಕೆ

  • 1. ದುಃಖ ತೀವ್ರವಾದರೆ ತಡೆಯಲು ಅಸಾಧ್ಯ (೫)
  • 2. ಪರಿಸ್ಥಿತಿ ಹೀಗಿದ್ದರೆ ಗಲಿಬಿಲಿಯಾಗುತ್ತದೆ (೩)
  • 3. ಕಪಟಿಗಳ ವರ್ತನೆ ಕೊಕ್ಕರೆಯ ನಿಲುವು (೨,೪)
  • 4. ಬೆರಳಿಗೆ ತೊಡಿಸುವ ಆಭರಣ ಅಲ್ಲ! (೪)
  • 5. ವಿಶಾಲಾಕ್ಷಿಯ ಕಣ್ಣುಗಳು (?) (೩)
  • 6. ಗಂಡುಮಕ್ಕಳ ಸಹೋದರಿ (೩)
  • 9. ದೇವರು ವರ ಕೊಟ್ಟರೂ ಇವ ಇಲ್ಲ ಅಂದರೆ? (೩)
  • 12. 'ಸಣ್ಣ'ಗಿರುವ ಕಾಡುಪ್ರಾಣಿ (೩)
  • 14. ಘಮಘಮಿಸುವ ಗಿಡ ಸಿಗುವ ಅರಣ್ಯ (೩)
  • 16. ಅಮೂಲ್ಯವಾದ ಎಲ್ಲಾ ಹರಳುಗಳೂ ಇರುವ ಹಾರ (೪,೨)
  • 18. ಕೆಳಸೂಚನೆ '೧', ಇದಕ್ಕೂ ಅನ್ವಯಿಸುತ್ತದೆ (೩)
  • 20. ಹೀಗೆ ವಶಪಡಿಸಿಕೊಳ್ಳುವುದು ತುಂಬಾ ಅನ್ಯಾಯ (೫)
  • 21. ತರಕಾರಿ ಸ್ವಲ್ಪ ಬದಲಾದರೆ ಆಡಳಿತ ವರ್ಗಕ್ಕೆ ಸೇರುತ್ತದೆ (೪)
  • 22. ಜ್ವರ ಅಥವಾ ಚಳಿಯಿಂದ ಉಂಟಾಗುವ ಕಂಪನ (೩)
  • 23. ಅಲಕಾ ಕೊನೆಯಲ್ಲಿ ಸರ ಹಾಕಿಕೊಂಡು ತಂದುಕೊಂಡ ಖಾಯಿಲೆ (೩)
  • 24. ಕಾಸು ಕೊಟ್ಟು ತಂದ ದೀಪ (೩)