Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 63

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮೈ ಬಣ್ಣ ಬದಲಾಯಿಸಬಲ್ಲ ಪ್ರಾಣಿ (೩)
  • 5. ಇನ್ನೊಂದು ಹೆಸರಿನ ಪ್ರಕಾರ "ಚಿನ್ನ' ಎನಿಸುವ ವಸ್ತು (೩)
  • 7. ಅನಾರೋಗ್ಯಕರ ಹೊಗೆ ನೀಡುವ ಸಸ್ಯ (೩)
  • 8. ಚಂದ್ರಶೇಖರನ ಹೆಂಡತಿ (೩)
  • 9. ಪರಿಶೀಲಿಸಿ ತಿದ್ದುಪಡಿಸುವ ಮುಂಚಿನ ಪ್ರತಿ (೩)
  • 10. ಒಬ್ಬರ ವಿಷಯದಲ್ಲಿ ಇನ್ನೊಬ್ಬರಿಗೆ ಇರುವ ಆಸಕ್ತಿ (೩)
  • 11. ಸದಾ ಪಠ್ಯ ಪುಸ್ತಕದಲ್ಲೇ ನಿರತನಾದ ವಿದ್ಯಾರ್ಥಿ (೩)
  • 12. ಮುಂದುಗಡೆ ಕಡಿಮೆಯಾದ ಹೊರೆ (೩)
  • 13. ಇದಿಲ್ಲದೆ ಬರೀ ಮೊಳೆಗಳಿದ್ದರೆ ಏನು ಉಪಯೋಗ? (೩)
  • 15. ವ್ಯಾಪಾರಸ್ಥರ ನಡುವಣ ವ್ಯವಹಾರಿ (೩)
  • 17. ಹೂವಿನಂತೆ ವಿಕಾಸ ಹೊಂದು (೩)
  • 18. ಬಲು ಬೇಗ ಬರುವ ಅಸಮಾಧಾನದ ಸ್ವರೂಪ (೩)
  • 19. ರಾತ್ರಿ ಕಳೆಯಿತು, ಇನ್ನೇನು ಬೆಳಗಾಗುತ್ತದೆ (೩)
  • 20. ವಿಷಯದ ಸತ್ಯತೆ ಪ್ರತಿಪಾದಿಸುವ ಪುರಾವೆ (೩)
  • 23. ಯಾವ ಊರಿನಿಂದ ಎಲ್ಲಿಗೆ ಹೋಗುತ್ತಿದ್ದಾನೆ ಈತ? (೩)
  • 24. ಸೂಟು ಹಾಕಿದವರು ಬೂಟ ಹಾಕದೆ ಇದನ್ನು ಧರಿಸಬಾರದು (೩)
  • 25. 'ಸವಾರ'ನನ್ನು ನೆನಪಿಸುವ ಬಾಣಸಿಗ (೩)
  • 26. ಗಮನಕ್ಕೆ ತೆಗೆದುಕೊಳ್ಳುವಿಕೆ; ಎಣಿಕೆ (೩)

ಮೇಲಿನಿಂದ ಕೆಳಕ್ಕೆ

  • 1. ಇತರರ ಅಧೀನದಲ್ಲಿಲ್ಲದವರ ಉಪಾಯ (!) (೩)
  • 2. ಮಾಧವನ ಹುಟ್ಟಿದ ಹಬ್ಬವಿದು (೫)
  • 3. ವಿನಾಯಕ (ಅಚ್ಚಕನ್ನಡದಲ್ಲಿ) (೩)
  • 4. ಅಂಧರ ಅವಿವೇಕತನದ ಆಡಳಿತ (೩,೪)
  • 5. ಸಮಾರಂಭಕ್ಕೆ ಎಲ್ಲವನ್ನೂ ಸಿದಟಛಿ ಮಾಡು (೫)
  • 6. ಇಲ್ಲಿದ್ದರೆ ಈ ಕಡಯೂ ಬೆಟ್ಟ ಆ ಕಡೆಯೂ ಬೆಟ್ಟ (೩)
  • 11. ತಾವರೆ ಹೂವು ಹಿಡಿದು ಸಂತೋಷ ಹೊಂದಿ (೩)
  • 12. ನಮ್ಮ ದೇಶದ ಹೆಸರು ಹಿಡಿದ ಅಗಾಧ ಜಲರಾಶಿ (೨,೫)
  • 14. ಅರ್ಥವಿಲ್ಲದ ಮಾತುಕತೆ (೩)
  • 16. ಎಲ್ಲರಿಗಿಂತ ಹೆಚ್ಚು ಬೆಲೆ ಹೇಳಿದವರಿಗೆ ವಸ್ತುಗಳನ್ನು ಮಾರುವುದು ಇವನ ಕೆಲಸ (೫)
  • 18. ಎಲ್ಲಾ ಪರಿಶೀಲಿಸಿ ಕೆಲಸ ಮಾಡುವವರ ಸದ್ಗುಣ (೫)
  • 19. ರುಂಡ ಅಲಂಕರಿಸುವ ವಸ್ತ್ರ (೩)
  • 21. ಕದಿಯುವುದೇ ಇವನ ಕೆಲಸ (೩)
  • 22. ಸಣ್ಣ ಬಾಯಿಯ ಪಾತ್ರೆಗಳಿಗೆ ದ್ರವ ಸುರಿಯಲು ಉಪಯೋಗಿಸುವ ಸಾಧನ (೩)