Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 64

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕವಿ ಕುವೆಂಪು ಹೆಸರಿಸಿದ ಜಾಗ, ವಿಶ್ವವಿದ್ಯಾಲಯ ಇಲ್ಲಿದೆ (೬)
  • 5. ಮಡಿಕೆಯಲ್ಲಿರುವ ಪರಿಶುಧ್ಧತೆ (೨)
  • 8. ಆಪ್ತನಾದ ಸಮೀಪವರ್ತಿ ಮನುಷ್ಯ (೫)
  • 10. ಗುಣಿಸಬೇಡ, ಕೂಡಬೇಡ, ಕಳೆಯಬೇಡ! (೩)
  • 11. ದೀರ್ಘವಲ್ಲದ ಚಿಕ್ಕ ದನಿಯಲ್ಲಿ ಮಾಡುವ ಉಚ್ಛಾರ (೪)
  • 12. ಅಂಜಕುಳಿಗಳಲ್ಲಿ ಇಲ್ಲದ ಗುಣ (೫)
  • 13. ಒಂದು ವಿಷಯ ಬಿಟ್ಟು ಬೇರೆ ಕಡೆ ಗಮನವಿಲ್ಲದವ (೩)
  • 15. ಇಂತಹ ವ್ಯಕ್ತಿ, ವ್ಯವಹಾರಗಳಿಗೆ ಇತಿಮಿತಿ ಇರುತ್ತದೆ (೩)
  • 18. ಈ ತರಕಾರಿಯಿಂದ ಸಿಹಿತಿಂಡಿ ತಯಾರಿಸಬಹುದು (೫)
  • 19. ಇವನ ಸಹಾಯವಿಲ್ಲದೆ ಚಲನಚಿತ್ರ ತಯಾರು ಮಾಡಲು ಅಸಾಧ್ಯ (೪)
  • 20. ನದಿಯಲ್ಲ, ಆದರೂ ಇಲ್ಲಿ ನೀರು ಹರಿಯುತ್ತದೆ (೩)
  • 21. ಇರಬೇಕಾದಲ್ಲಿ ಇಲ್ಲದಿರುವ ಸ್ಥಿತಿ (೫)
  • 24. ನಿಜವಲ್ಲದ ನಡವಳಿಕೆ ಅಥವಾ ರೂಪ (೨)
  • 25. ಸಮುದ್ರ ಬಣ್ಣಿಸ ಬಲ್ಲ ಹಳೆ ಗನ್ನಡದ ಕವಿ (೪,೨)

ಮೇಲಿನಿಂದ ಕೆಳಕ್ಕೆ

  • 2. ಕೈಗಳಲ್ಲಾಗದ ಕೆಲಸ (೩)
  • 3. ಊಟ ಮಾಡುವ ತಟ್ಟೆ ಇಲ್ಲಿ ನೀರು ತುಂಬುವ ಪಾತ್ರೆ (೩)
  • 4. ವಿಶ್ವಾಮಿತ್ರ ಸೃಷ್ಟಿ ನರ ಲೋಕವೂ ಅಲ್ಲ, ಅಮರ ಲೋಕವೂ ಅಲ್ಲ (೫)
  • 5. ದ್ವಾಪರಯುಗದ ದೊಡ್ಡ ಕಥೆ (೫)
  • 6. ಇದು ಬಹಳ ಕಡಿಮೆ (೨)
  • 7. ಹೊದಿಕೆ ತೆಗೆದರೆ ಚಿನ್ನದಂತಹ ಧಾನ್ಯ (೪,೨)
  • 9. ಸೇವಿಸಿದ ಪದಾರ್ಥ ಅಸಹ್ಯವಾದರೆ ಆಗುವ ಅನುಭವ (೪)
  • 12. ಪರಸ್ಪರ ಆಗದವರಿಗೆ ಉದಾಹರಣೆ ತಲೆಗೂದಲನ್ನು ಸ್ವಚ್ಚಗೊಳಿಸುತ್ತವೆ (೨,೪)
  • 14. ಆಯಾ ಸವಾದವರ ಶ್ವಾಸದ ಎಳೆತ (೪)
  • 16. ಪ್ರಜ್ವಲಿಸುವ ಪ್ರಕಾಶ (೫)
  • 17. ಒಳ್ಳೆಯವರನ್ನು ಕೆಟ್ಟವರು ಅನ್ನುವ ಹೇಳಿಕೆ (೫)
  • 21. ಕೆಂಪು ಕಪ್ಪಿನಂತಹ ಖನಿಜ (೩)
  • 22. ನೆಗೆಯುವ ಜನಿವಾರಧಾರಿ (೩)
  • 23. ಗುಂಡಕಲ್ಲಿನಿಂದ ಅರಿ (೨)