Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 65

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
This is a Live Competition Puzzle. Answers will be published at the end of the competition.

ಎಡದಿಂದ ಬಲಕ್ಕೆ

  • 1. ಹುಟ್ಟಿನಿಂದ ಸಾವಿನವರೆಗೂ ಸತತವಾಗಿ ನಡೆಯುವ ಕ್ರಿಯೆ (೪)
  • 3. ಬಾಣ ಹಿಡಿದು ನೀರ ಮೇಲೆ ವಾಹನ ನಡೆಸುವವ (೩)
  • 6. ವಿನಾಯಕ, ಗುಂಪಿನ ಒಡೆಯ (೪)
  • 7. ದೇವಸ್ಥಾನದ ಉಸ್ತುವಾರಿ ಈತನ ಜವಾಬ್ದಾರಿ (೪)
  • 8. ಅರಸಿ ಕನಸಿನಲ್ಲಿ ಕಂಡ ಅಭಿರುಚಿಯುಳ್ಳ ಮನುಷ್ಯ (೩)
  • 9. ಕೆಳ ದರ್ಜೆಯ ಗ್ರಾಮಸೇವಕ (೪)
  • 10. ಗಿಣಿಯಂತಹ ಮುನಿಪುಂಗವ (೨)
  • 11. ಕೈನಿಂದ ಒಂದು ಉದಟಛಿರಣೆ ನೀರು ಬಿಡುವ ವಿಧಿ (೪)
  • 13. ಜಗದ್ಗುರುಗಳ ಪದವಿ ನಾಮ (೪)
  • 16. ಜಟ್ಟಿಗಳು ಭುಜ ತಟ್ಟಿ ಮಾಡುವ ಶಬ್ದ (೨)
  • 17. ಪ್ರಯಾಣಿಕರು ಇಲ್ಲಿ ಬಿಡಾರ ಹೂಡಬಹುದು (೪)
  • 18. ಈತನಿಗೆ ಅಹಂಕಾರವಿದೆ (೩)
  • 19. ಪೆಟ್ಟಿಗೆಯಲ್ಲಿ ಸೇರಿ ಬಟ್ಟೆ ತಿನ್ನುವ ಕೀಟ (೪)
  • 21. ಸ್ನೇಹಿತರು ಎಂದೂ ಮಾಡದ ಕೆಲಸ (೪)
  • 22. ರಥ, ಆನೆ, ಕುದುರೆ ಯಾವುದೂ ಇಲ್ಲದ ಯೋಧ (೩)
  • 23. ಇದು ಈಗಿನದೂ ಅಲ್ಲ, ಮುಂದಿನದೂ ಅಲ್ಲ (೪)

ಮೇಲಿನಿಂದ ಕೆಳಕ್ಕೆ

  • 1. ಭೋಜನ ಮಂದಿರ ಅಂದುಕೊಂಡು ಇಲ್ಲಿಗೆ ಹೋಗಬೇಡಿ (೪,೨)
  • 2. ಕೂಡಿ, ಕಳೆಯುವ ಲೆಕ್ಕಾಚಾರ (೩)
  • 3. ಮೈಗಾವಲಿಗಾಗಿ ನಮ್ಮ ಪಕ್ಕದಲ್ಲೇ ಇರುವ ಮನುಷ್ಯ (೫)
  • 4. ಕೈಗೆಟುಕದ ವಸ್ತು ಆಗಸದಲ್ಲಿ ಬಿಡುವ ಹೂವು (೩,೩)
  • 5. ಈ ಮನುಷ್ಯನಿಗೆ ತಿಳಿವಳಿಕೆ ಇಲ್ಲ (೪)
  • 7. ದುಂಬಿಗಳ ಹೂವಿನ ಆಕರ್ಷಣೆಯ ಮೂಲ (೪)
  • 12. ಹುಡುಗ ಹುಡುಗಿಗೆ ತಾಳಿ ಕಟ್ಟುವ ಜಾಗ (೩,೩)
  • 14. ಈ ಜಾಗಗಳಲ್ಲಿ ಬೀಡು ಬಿಡಬಹುದು (೪)
  • 15. ಪಾಪಿಗಳನ್ನು ಉದಟಛಿರಿಸುವರು ದೇವರಲ್ಲದೆ ಇನ್ಯಾರು (೩,೩)
  • 16. 'ಅಯ್ಯೋ ಪಾಪ' ಅನ್ನುವ ಒಳ್ಳೆಯ ಬುಧ್ಧಿ (೫)
  • 17. ಸೂರ್ಯ ಮುಳುಗಿದ ಮೇಲಿನ ಸೆಖೆಯಿಲ್ಲದ ಸಮಯ (೪)
  • 20. ಮರದ ಸಿಪ್ಪೆಯ ಮೇಲಿನ ಉತ್ಸಾಹವೇ? (೩)