Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3312

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ಹಕ್ಕಿ ಹಾರುವಾಗ ಕೆಳಗಿಳಿಯಲು ಪ್ರಶಸ್ತವೆ ಎಂದು ನೋಡಿದ ನೋಟ
  • 6. ಗಜದ ನಡೆದಾಡುವ ಅಂಗದಂತಹ ರೋಗ
  • 8. ದೇವಲೋಕದಲ್ಲಿ ವಾಸ ಮಾಡುವಂತಹ ಅದೃಷ್ಟಶಾಲಿಗಳು
  • 10. ಮಂದಿಯ ಮುಖಂಡ ನಾಕದಿಂದ ಬಂದ
  • 13. ದೇಗುಲದ ಕಂಬಗಳ ಬೋದಿಗೆಗೆ ಜೋಡಿಸಿದ ಅಲಂಕಾರಮಯ ಸ್ತ್ರೀ ವಿಗ್ರಹ
  • 14. ಅವಳಿಗೆ ಸಾವಕಾಶವಾಗಿ ನೋಡುವ ಸುಸಂದರ್ಭ ಒದಗಿ ಬಂದಿದೆ

ಮೇಲಿನಿಂದ ಕೆಳಕ್ಕೆ

  • 1. ಆವಿ ಹೇಗೆ ಹೋಗುತ್ತದೆ ಎಂಬುದರ ಬಗ್ಗೆ ಸಕಾರವಾಗಿ ಮಾಡಿದ ಸಂಶೋಧನೆ
  • 2. ಕೋತಿಯ ಕೈಲಿ ಸಿಕ್ಕ ವಸ್ತು ಪತ್ತೆಯಿಲ್ಲದಂತಾಗಿದೆ
  • 3. ಆಕಾಶದಷ್ಟು ಮೇಲೆ ನೆತ್ತರು ಕಂಡಿದೆ
  • 4. ತಿಮ್ಮಕ್ಕ ನೆಟ್ಟ ರಸ್ತೆ ಬದಿಯ ವೃಕ್ಷ
  • 7. ಸಂಖ್ಯೆಯ ರೂಪದ ಗುರುತಿಗೊಂದು ಹೆಸರು
  • 9. ಅಭಿಮಾನದಿಂದ ವ್ಯಕ್ತಪಡಿಸಿದ ಮನಸ್ಸಿನ ಭಾವ
  • 10. ಜವಾನ ಮುಚ್ಚುಮರೆಗಾಗಿ ಎಳೆದ ಪರದೆ
  • 11. ಈಗ ಮಳೆಯಿಂದಾಗಿ ಭೋರ್ಗೆರೆಯುತ್ತಿರುವ ಸಮುದ್ರದಂಚು
  • 12. ಜತೆಯಲ್ಲೇ ಮಿತ್ರನಂತೆ ಇದ್ದು ಒಳಗೆ ದ್ವೇಷ ಸಾಧಿಸುವ ವೈರಿ