Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3821

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸುವಾಸನೆಯನ್ನು ವಾಹಕದಂತೆ ಒಯ್ಯುವ ಗಾಳಿ (೪)
  • 3. ಅರಸನ ನಿಯಮದಂತಿರುವ ಆಡಳಿತ ವ್ಯವಹಾರ (೪)
  • 5. ಮಹಾರಾಣಿಯಂತಹ ಸುಂದರ ಹೆಣ್ಣು (೩)
  • 7. ಗರುವದಿಂದ ಹಾರಾಡಿದ ವಿಷ್ಣುವಾಹನ ಈ ಪಕ್ಷಿ (೩)
  • 9. ಪ್ರತಿಯೊಬ್ಬರಲ್ಲೂ ತಾಪದಿಂದ ಕೂಡಿದ ಶೌರ್ಯ (೩)
  • 10. ಹಸು ಕರುವಿನ ಮೇಲಿರಿಸಿದ ಕನಿಕರ (೩)
  • 11. ಶಲ್ಯ ಹೊದ್ದು ಕೌರವನ ಮುಂದೆ ತೋರಿದ ಜಾಣತನ (೩)
  • 15. ಬೌಧ್ಧ ಮತ ಪ್ರಚಾರ ಸಮಯದಲ್ಲಿದ್ದ ವಿಶ್ವವಿದ್ಯಾಲಯ (೩)
  • 16. ನರರ ಬೆರಳಿನ ಉಗುರು (೩)
  • 17. ಆಗಮನವಾದಾಗ ತೋರಿದ ಲಕ್ಷ್ಯ (೩)
  • 19. ನಗರದಲ್ಲಿ ಯಥೇಚ್ಛವಾಗಿರುವ ಆಭರಣ ಹಾಗೂ ಹಣ (೪)
  • 20. ಪ್ರತಿ ನಿತ್ಯವೂ ಹವಳದಂತೆ ಕಂಗೊಳಿಸುವ ಸೂರ್ಯ (೪)

ಮೇಲಿನಿಂದ ಕೆಳಕ್ಕೆ

  • 1. ಈ ಪುರುಷ ವೀರನನ್ನು ಕಂಡು ಗಲಿಬಿಲಿಗೊಳ್ಳಬೇಡಿ (೪)
  • 2. ಪ್ರಾರ್ಥನೆ ಮನ್ನಿಸಿ ಹತ್ತಿರ ಬಂದ ಶಿವ (೨)
  • 3. ಗುರಾಣಿ ಹಿಡಿದು ಹೋರಾಡಿದ ಅರಸಿ (೨)
  • 4. ಮಾಡಿದ ಆದೇಶಕ್ಕೆ ತಂದ ಬದಲಾವಣೆ (೪)
  • 6. ಮನ ನಲಿಯುತ್ತಿದ್ದರೂ ಅಪವಿತ್ರವಾಗಿದೆ (೩)
  • 8. ಮರು ಗಳಿಗೆಯೇ ಕೇಳಿ ಬಂದ ಶಿವನ ವಾದ್ಯದ ಸ್ವರ (೫)
  • 9. ಆಕಾಶದಿಂದ ಬೀರಿ ಬಂದ ಕೋರೈಸುವ ಬೆಳಕು (೫)
  • 12. ಪ್ರಜಾ ಸಮೂಹದಲ್ಲಿ ಅಡಗಿದ ಭಾವ (೪)
  • 13. ಗಮ ಗಮಿಸುತ್ತಾ ಆದ ನದಿಯ ಹುಟ್ಟು (೩)
  • 14. ಸವಿ ಮಾತಾನ್ನಾಡುವ ಮುದ್ದಿನ ಶುಕ (೪)
  • 17. ಆಗ ಸಿಕ್ಕ ನಾಣ್ಯವನ್ನು ಹೊಂದಿದ ದೊಡ್ಡ ಮನುಷ್ಯ (೨)
  • 18. ದಿನಕರನಿಗೆ ಸಾಕ್ಷಿಯಾಗಿ ಹರಿಯುತ್ತಿರುವ ತರಂಗಿಣಿ (೨)