Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3822

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಸತತವಾಗಿ ಸವಿಯನ್ನು ತಂದ ಸೂರ್ಯ
 • 2. ಕಲಾವಿದ ತೊಟ್ಟ ಕುಲಾಂತರದ ಟೋಪಿ
 • 4. ಸಗಣಿ ವ್ಯವಹಾರಕ್ಕೂ ಬೇಕು ಲೆಕ್ಕಶಾಸ್ತ್ರ
 • 6. ಜಾತಕದಂತೆ ನೀರಿನಿಂದ ಸಂಚಕಾರವಾಗುವ ತೊಂದರೆ
 • 8. ಮಾನ ಉಳಿಸಿದ ಸಂದರ್ಭದಲ್ಲಿ ನೀಡಿದ ಪಾರಿತೋಷಕ
 • 10. ಕವಾಠದ ಮಾರ್ಗದಲ್ಲಿದೆ ಈ ಮನೆಗಳ ಆವಾರ
 • 11. ಕಳವಳಗೊಂಡ ಈ ಧೀರನಿಗೆ ಧೈರ್ಯವೇ ಇಲ್ಲ
 • 12. ಕಂದನ ಸಲುವಾಗಿ ನಡೆದ ಯುಧ್ಧ
 • 13. ಪ್ರಸಂಗದ ನಂತರ ಎಲ್ಲರೂ ಒಂದಾಗಿ ಸೇರಿದರು
 • 15. ರತಿಯ ಬಳಿ ಬಂದ ಇಂಡಿಯಾ ದೇಶದ ಪ್ರಜೆ
 • 16. ಕರ ಪಾವತಿ ಮಾಡಿ ಕೈವಶ ಮಾಡಿಕೊಂಡ ಬಗೆ
 • 18. ಜೇನಿನಂತಹ ಸಿಹಿ ಮರದಿಂದ ಧಾರೆಯಾಗಿ ಇಳಿದಿದೆ
 • 19. ಅವರು ಬರುವಾಗ ಮಳೆ ಸುರಿಸಿದ ದಿಕ್ಪಾಲಕ
 • 20. ಎದೆಯಿಂದ ಚಲಿಸುವ ಜೀವಿ ಎಂದರೆ ಹಾವು

ಮೇಲಿನಿಂದ ಕೆಳಕ್ಕೆ

 • 1. ರೋಜಾ ಗಿಡದ ಪಕ್ಕದಲ್ಲೇ ಅರಳಿದ ಕಮಲ ಪುಷ್ಪ
 • 3. ವಿಮೆ ಮಾಡಿಸಿ ಏರಬೇಕಾದ ಆಕಾಶ ಮೋಟಾರು
 • 4. ಸಂಗಡವೇ ಬಂದು ನಿಂತ ಕೊಬ್ಬಿದ ಕೋತಿ
 • 5. ತಬಲ ಬಡಿಯುತ್ತ ಬಂದ ತೇಜಸ್ವಿಯವರ ಪಾತ್ರ
 • 7. ನೂರಾರು ಸಾವಿರಗಳ ಒಡೆಯ ಈ ಶ್ರೀಮಂತ
 • 9. ಮಾರ್ಗಶಿರದಲ್ಲಿ ಬಂದು ಹಾದಿ ತೋರಿದಾತ
 • 13. ಯಮನಿಗೂ ಅವಶ್ಯವಾಗಿರುವ ತಾಳ್ಮೆ
 • 14. ಕಮಕ್ಕೆನ್ನದೆ ಮರ ಹತ್ತಿ ಕುಳಿತ ಜಲಚರ
 • 15. ಭಾಗ ಕೇಳುತ್ತಾ ಬಂದ ಈತ ಪರಶುರಾಮ
 • 17. ತರಹೆ ತರಹೆಯಾಗಿ ಎದ್ದು ಬಂದ ಅಲೆ