Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3823

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಿಟ್ಟನ್ನು ಇಷ್ಟಪಡುವ ಸಿಡುಕನಿಗೆ ಪಿಷ್ಟ ತಿನ್ನಿಸಿ
  • 3. ಸಂಕಟ ಸಮಯದಲ್ಲಿ ವಿಷಯ ಹೊರಹಾಕಿದ ಬಗೆ
  • 5. ಸವಿಯಾದ ಒಳ್ಳೆಯ ಕಾವ್ಯ ರಚನೆಗಾರ
  • 7. ನಾಕದಲ್ಲಿ ನ್ಯಾಯ ಹೇಳಿದ ಮುಖಂಡ
  • 8. ಭಾಗ ಕೇಳಿದ ಸ್ತ್ರೀರೂಪಿ ಪರಶುರಾಮ
  • 9. ಮನೋಹರಿಯ ಜೊತೆ ಬಂದ ಎಳೆಯ ಕುರಿ
  • 10. ಹಲವರು ವಂಗ ದೇಶದಿಂದ ತಂದ ಸಂಬಾರ ಪದಾರ್ಥ
  • 11. ದವನ ಮೆಯಲು ಬಂದ ಪಶು
  • 13. ಹುಲಿ ಸಿಂಹ ಶಾರ್ದೂಲಗಳು ವಾಸಿಸುವ ಗುಹೆ
  • 15. ಮಾನಕ ಹೊರುವ ಮಾಲಿಗೆ ಯಜಮಾನ
  • 17. ದಮನಗೊಳಿಸಲಾಗದ ಅಹಂಕಾರ
  • 18. ಹಿಟ್ಟನ್ನು ನಾದಿ ಕಲೆಸಿದ ಹೆಂಡತಿಯ ತಂಗಿ
  • 19. ಕಲಾವಿದ ತೋರಿದ ಅಭಿನಯ
  • 20. ಮಿಸುಕಾಡದಂತೆ ಕಟ್ಟುವ ಕೆಲಸ ಮಾಡು
  • 21. ದಕ್ಷಿಣ ದಿಕ್ಕಿಗೆ ಸಂಬಂಧಿಸಿದ್ದು ಕಣದಲ್ಲಿದೆ
  • 22. ಜನನ ಸಮಯದಲ್ಲಿ ಹೊಕ್ಕ ಕಾಡು

ಮೇಲಿನಿಂದ ಕೆಳಕ್ಕೆ

  • 2. ಪಿಸು ಮಾತಿನ ನಾರಿಯನ್ನು ಕರೆತಂಡದ ಜಿಪುಣ
  • 4. ಕಲಾ ವಿಧಾನವನ್ನು ಅರಿತ ಲಲಿತ ವಿದ್ಯಾ ಪ್ರವೀಣ
  • 5. ಕಲರವದ ನಡುವೆ ಎಲ್ಲವೂ ಇದೆ
  • 6. ಕವಿ ಭಾಗವತ ಕೇಳಿ ಮಾಡಿದ ಪಾಲು
  • 9. ಡಮರುಗ ಬಡಿದಾಗ ಬಂದ ಕನಿಕರ
  • 12. ಮದವೇರಿಸಿಕೊಂಡರೂ ನಮ್ರವಾಗಿ ಹರಿದ ನದಿ
  • 14. ವಿನಯದಿಂದ ವರ ನೀಡಿದ ಗಣಪತಿ
  • 15. ಗುಮಾನಿ ಬೇಡವೇ ಬೇಡ ಈಕೆ ಗೃಹಿಣಿ
  • 16. ನಸುಕಿನಲ್ಲಿ ಕನವರಿಸಿ ಕಂಡ ಸ್ವಪ್ನ
  • 17. ಮತದ ಮನದಲ್ಲಿ ಹಬ್ಬಿ ಬಂದ ಉತ್ತಮ ವಂಶ