Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3824

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನ್ಯಾಯಾಲಯದಲ್ಲಿ ಸಿಕ್ಕಿದ ಸತ್ಯಕ್ಕೆ ಸರಿಯಾದ ತೀರ್ಮಾನ (೪)
  • 4. ಅಳತೆಯ ಮಾನಕ್ಕೆ ಸವಾಲೆಸೆದ ಇನ್ನಷ್ಟು ದೊಡ್ಡ ಅಳತೆ (೪)
  • 6. ಲಾಘ ಹೊಡೆದು ತೋರಿದ ಕೌಶಲ (೩)
  • 7. ಸಂಗೀತದ ಭೋಗದಲ್ಲಿ ಮುಳುಗಿ ಹೋಗಿರುವಾತ (೪)
  • 8. ಗೆಲುವಿನ ಕೈಯನ್ನು ಹೀಗೆ ಕರೆಯಬಹುದು (೪)
  • 10. ಕುಸುರಿ ಕೆತ್ತನೆಯ ವಸ್ತುವಿನಲ್ಲಿರುವ ಸೌಂದರ್ಯ (೪)
  • 13. ಸರ್ಪಗಳು ವಾಸಿಸುವ ಬೇರೆಯದೇ ಆದ ಪ್ರಪಂಚ (೪)
  • 15. ಕಾರಿನಲ್ಲಿ ಕುಳಿತು ಶ್ರೀರಂಗಪಟ್ಟಣದಲ್ಲಿ ನೋಡಿದ ನದಿ (೩)
  • 16. ಕಷ್ಟ ಕಾರ್ಪಣ್ಯಗಳ ನಂತರ ಆರಂಭಿಸಿದ ನವಜೀವನ (೪)
  • 17. ಕರವನ್ನು ಅಣಿ ಮಾಡಿಕೊಂಡು ಕುಳಿತ ಶ್ಯಾನುಭೋಗ (೪)

ಮೇಲಿನಿಂದ ಕೆಳಕ್ಕೆ

  • 2. ದೇಹಕ್ಕೆ ಚೇತನ ನೀಡಿದ ವಿವಿಧ ಭಂಗಿಗಳ ಧ್ಯಾನ (೪)
  • 3. ತಲೆಗಿಂತಲೂ ಆಚೆ ಇರುವ ಭೂಮಿಯ ಅಡಿಯ ಲೋಕ (೪)
  • 4. ಬಿಳಿಯರ ನಡುವೆ ಬೇರೆಯ ಬಣ್ಣದಾತ ಬಂದ (೪)
  • 5. ಸೇವೆ ಮಾಡುತ್ತ ವಂತಿಗೆ ನೀಡಿ ಮುಡಿದ ಪುಷ್ಪ (೪)
  • 7. ಸಹಾಯಕ ಒಳ್ಳೆಯ ಹಾಡುಗಾರನೂ ಹೌದು (೩)
  • 9. ಅರಸಿಯನ್ನು ಕರೆಸಿದ ವಿಲಾಸಿ (೩)
  • 11. ಭೂಮಿ ಬೆಂಕಿಯನ್ನು ಉಗುಳಿದಾಗ ಹರಿದು ಬಂದ ದ್ರವ (೪)
  • 12. ಕಪ್ಪು ಬಣ್ಣದ ಮೆಣಸಿನಂತಹ ಬೀಜ (೪)
  • 13. ಗರಿ ಕಟ್ಟಿಕೊಂಡು ನಾಕದಲ್ಲಿ ಕುಣಿದ ಸಭ್ಯ (೪)
  • 14. ಕಬ್ಬಿಣ ಮುಂತಾದ ಖನಿಜದ ನಿಕ್ಷೇಪ (೪)