Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3825

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಇವಳು ಡಾಕಿಣಿ ಅಲ್ಲ ರಾವಣ ರಾಜ್ಯದ ಅಸುರ ಸ್ತ್ರೀ (೩)
 • 4. ನಸುಕು ಮೂಡಿದಾಗ ಸರಿಸಿದ ತೆರೆ (೩)
 • 6. ಗಾಯವಾಗಿದ್ದರೂ ಕಛೇರಿ ನೀಡಿದ ಸಂಗೀತಗಾರ (೩)
 • 8. ಬೇರೆಯದೆ ಕ್ರಿಯೆ ನಡೆಯುವ ಪರದೆಯ ಹಿಂದೆ (೪)
 • 10. ರಜಾ ದಿನ ಜಾಥಾ ಹೊರಟು ಬೆಳ್ಳಿಯ ಬೆಟ್ಟ ನೋಡಿ (೪)
 • 12. ಅವನು ಅತಿಯಾಗಿ ನಡೆದುಕೊಂಡದ್ದೇ ಈ ಪತನಕ್ಕೆ ಕಾರಣ (೪)
 • 15. ನಾಗೇಶನ ಕರ ಹಿಡಿದಾಗ ಆದ ಹಾಳು (೪)
 • 17. ತಿರುಪತಿ ಲಡ್ಡುವಿನಲ್ಲಿರುವ ಖಾರದ ಸಂಬಾರ ಪದಾರ್ಥ (೩)
 • 19. ನಾಕಕ್ಕೆ ಹೊರಟಾಗ ಮುಖಂಡನೂ ಜತೆಯಾದ (೩)
 • 20. ಈ ಹಂತದಲ್ಲಿ ಕೊಲೆಗಾರನೇ ಪ್ರತ್ಯಕ್ಷನಾದ (೩)

ಮೇಲಿನಿಂದ ಕೆಳಕ್ಕೆ

 • 2. ಟಿವಿಗಳಿಂದ ಖ್ಯಾತವಾಗಿರುವ ಸಣ್ಣ ಪರದೆ (೪)
 • 3. ಹರೆರಾಮ ಎನ್ನುತ್ತಾ ಕುಳಿತವರ ಪ್ರಾಯ (೩)
 • 5. ಹೂವು ಬಳ್ಳಿ ಒಟ್ಟಾಗಿ ನಟಿಯಾಗಿ ಗುರುತಿಸಿಕೊಂಡಿದೆ (೪)
 • 6. ಸುಣ್ಣ ಮರಳು ಅರೆದು ನಿರ್ಮಾಣಕ್ಕೆ ಬಳಸುತ್ತಿದ್ದ ಮಿಶ್ರಣ (೨)
 • 7. ಬೂಜು ಹಿಡಿದ ಹಣ್ಣು ತರಲು ಚಾಚಿದ ಕೈ (೨)
 • 9. ಮನದ ದನ ಮೇಯಿಸುವ ಮನ್ಮಥ (೩)
 • 11. ಮಂದಿಗೆ ಸಂಬಂಧಿಸಿದ್ದು ರಾಜಕೀಯ ಪಕ್ಷವಾಯಿತು (೩)
 • 13. ಗಟ್ಟಿಮುಟ್ಟಾದ ದೇಹವನ್ನು ಹೊಂದಿದಾತ (೪)
 • 14. ಸತಿ ಲಕ್ಷ್ಮಿ ಪೂಜೆಗೆ ಬಳಸಿದ ಎಳ್ಳು (೨)
 • 15. ನಾಗರಿಕನನ್ನು ಕಚ್ಚಲು ಬಂದ ಸರ್ಪ (೨)
 • 16. ಕೈ ವಶಗೊಂಡದ್ದು ಕರಗ ಎತ್ತಿದೆ (೪)
 • 18. ಸೇವಂತಿಗೆ ತರುವಾಗ ನೀಡಿದ ಚಂದಾ (೩)