Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3826

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಜನನ ಕಾಲದಲ್ಲಿ ಕಂಡ ಕನಸು ನಿಜವಾದ ಬಗೆ (೩)
 • 3. ಉಸುಕು ಕಣ್ಣಿಗೆ ಬಿದ್ದೀತು ಮುಖಕ್ಕೆ ತೆರೆ ಹಾಕಿ (೩)
 • 5. ಉದಾರವಾಗಿ ಮೇಲಿನಿಂದ ಹರಿದು ಬಂದ ಪ್ರವಾಹ (೨)
 • 7. ಅದಿತಿ ತಂದ ಚರ್ಮದ ಊದುಚೀಲ (೨)
 • 8. ಮೇನೆಯಲ್ಲಿ ಬಂದಿದೀನಿ ಎಂದ ಭೂಮಿ (೩)
 • 9. ಪದಾರ್ಥಗಳನ್ನು ಹೊಂದಿದ ನಿಘಂಟು (೪)
 • 11. ಸುಧಾಕರನ ವರದಾನದಿಂದ ಆದ ಅಭಿವೃಧ್ಧಿ (೪)
 • 13. ರಾಘವೇಂದ್ರರು ಬೃಂದಾವನಸ್ಥರಾಗಿರುವ ಪವಿತ್ರ ಸ್ಥಳ (೪)
 • 15. ಸಕಲರೂ ಚಳಿಯಲ್ಲಿ ಅತಿಯಾಗಿ ತೊಡುವ ಉಣ್ಣೆ ಬಟ್ಟೆ (೪)
 • 16. ಕಮರಿಯಲ್ಲಿ ಬಿದ್ದ ಈತನಿಗೆ ಕೈಕಾಲು ತಿರುಚಿದೆ (೩)
 • 18. ಬಬ್ರುವಾಹನ ಬರುವ ಹಾದಿಯಲ್ಲಿನ ಕಾಡು (೨)
 • 19. ಶಂತನು ಚಕ್ರವರ್ತಿಯ ದೇಹ (೨)
 • 22. ರಣರಂಗದಲ್ಲಿ ಹಿಡಿದ ಕಾಲು (೩)
 • 23. ಕಾವು ಕೊಟ್ಟಾಗ ಹೊರ ಬಂದ ಆಡಂಬರ (೩)

ಮೇಲಿನಿಂದ ಕೆಳಕ್ಕೆ

 • 1. ಮೆಹನತ್ತು ಮಾಡಲು ತಂದುಕೊಟ್ಟ ಮೂಗಿನ ಆಭರಣ (೨)
 • 2. ಸುಧಾರಣೆಯಾಗಲು ಕಾರಣವಾದ ಅಮೃತ (೨)
 • 3. ಮುಡುದಿದ ಮುಪ್ಪಿನ ವಯಸು (೨)
 • 4. ಜಾತಕಕ್ಕೆ ದೋಷ ಕೊಡುವ ಗ್ರಹ (೨)
 • 6. ಆರಾಮಾಗಿರುವ ಲಕ್ಷ್ಮಿಯ ಗಂಡ ಈ ನಾರಾಯಣ (೩)
 • 7. ಹೊಟ್ಟೆ ತುಂಬಿಸಿಕೊಳ್ಳಲು ಇನಿಸು ತಿಂಡಿ ನೀಡಿ (೩)
 • 10. ಕೌಸಲ್ಯಯ ತಂದೆ ಜನಕ ರಾಜನ ರಾಜ್ಯ (೩)
 • 12. ಮಾರ್ಮಿಕವಾದ ಧರ್ಮಕ್ಕೆ ಸಂಬಂಧಿಸಿದ ವಿಷಯ (೩)
 • 14. ಯಮನ ಆಸ್ಥಾನದ ಬಳಿ ಹರಿದು ಬಂದ ನದಿ (೩)
 • 15. ಸಹಿ ಸಹಿತ ಬಂದಾಗ ನಿರಂತರವಾಗಿ ಕಾಣಿಸಿತು (೩)
 • 17. ನೀರನ್ನು ಚೆಲ್ಲಿದ ಕೆಟ್ಟ ವ್ಯಕ್ತಿ (೨)
 • 18. ಬಣವೆಯ ಕಡೆ ಬಂದ ಗುಂಪು (೨)
 • 20. ಮಾತನಾಡುತ್ತಾ ಕಂಪ್ಯೂಟರ್‌ಗೆ ಅಳವಡಿಸಿದ ಕನ್ನಡ ಭಾಷೆ (೨)
 • 21. ನಾವು ತಂದ ಅಳತೆ ಸೇರಿನ ನಾಲ್ಕರಲ್ಲಿ ಒಂದು ಭಾಗ (೨)