Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3827

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ನಗರದಲ್ಲಿ ನೆಲೆಸಿದ ಮನುಷ್ಯರ ಪ್ರಪಂಚ (೪)
 • 4. ಈತನ ಕಣ್ಣು ಕಾಣದಂತಾಗಿ ಕುರುಡಾಗಿದ್ದಾನೆ (೪)
 • 6. ಜೀರಿಗೆ ಮೆಲ್ಲುತ್ತಾ ಕುಳಿತ ಮಂತ್ರಿ (೩)
 • 7. ಪ್ರತಿ ವಾರ ಅಂಗಡಿ ಸೇರುವ ವ್ಯಾಪಾರದ ಅಂಗಳ (೪)
 • 8. ಅವತರಿಸು ಎಂದು ಹೇಳಿ ಸಕಾತ್ತಾಗಿ ಹೋಳು ಮಾಡು (೪)
 • 10. ಶಿರದ ವ್ಯತ್ಯಾಸದಲ್ಲಿ ಬಂದ ಪೀಳಿಗೆ (೪)
 • 13. ಸಂಚಾರಿ ವ್ಯವಸ್ಥೆಯಲ್ಲಿ ನಿಲುಗಡೆಗೆ ಈ ಬಣ್ಣದ ದೀವಿಗೆ (೪)
 • 15. ಈ ಸಲ ಓಲಗ ಊದುವಾಗ ಬಂದ ಆನೆ (೩)
 • 16. ಅರವತ್ತರ ಸಂಭ್ರಮದಲ್ಲಿರುವ ಚಿತ್ರನಟ (೪)
 • 17. ರಚಿಕರವಾದ ಸಾರದಿಂದ ತುಂಬಿದ್ದು (೪)

ಮೇಲಿನಿಂದ ಕೆಳಕ್ಕೆ

 • 2. ಪಾರಮ್ಯ ಆನಂದ ನೀಡಿದ ಮಧುರ ಹಾಡು (೪)
 • 3. ಕಳಂಕ ಬಂದಾಗ ಉಂಟಾದ ಕಸಿವಿಸಿಯ ಗೊಂದಲ (೪)
 • 4. ಅಂಗಾಂಗದ ಮೇಲೆ ಕರವಿರಿಸಿಕೊಂಡು ಕುಳಿತ ಗ್ರಹ (೪)
 • 5. ತೆಳುವಾದ ಹೊಟ್ಟೆಯನ್ನು ಹೊಂದಿದ ಸುಂದರಿ (೪)
 • 7. ಸಂಚು ತಂದುಕೊಂಡು ಮಾಡಿದ ಸಂಗ್ರಹ (೩)
 • 9. ಒಳ್ಳೆಯ ದೀಪ ಹಚ್ಚುತ್ತಾ ಬಂದ ಸಿನಿಮಾ ನಟ (೩)
 • 11. ಬೀದಿಗಳಲ್ಲಿ ಇರಿಸುತ್ತಿದ್ದ ಸೀಮೆಎಣ್ಣೆ ದೀಪದ ಸ್ಥಂಭ (೪)
 • 12. ಸತ್ವಯುತವಾದ ಸಂಗತಿಗಳನ್ನು ಒಳಗೊಂಡ ಭಂಡಾರ (೪)
 • 13. ಕೆಂಪಾದ ಕಿರಣಗಳನ್ನು ಹೊಂದಿದ ಸೂರ್ಯ (೪)
 • 14. ಜ್ಯೋತಿಗಳನ್ನು ಹಚ್ಚಿದ ಸಂಭ್ರಮದ ಮೇಳ (೪)