ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಯಾವುದೋ ಒಂದು ಪದಬಂಧ!
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
User Name
Login with Facebook
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ವಿಜಯ ಕರ್ನಾಟಕ - ವಿಜಯಬಂಧ - 3828
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಅ.ನಾ.ಪ್ರಹ್ಲಾದರಾವ್
ಎಡದಿಂದ ಬಲಕ್ಕೆ
1. ಸವಾರಿ ಹತ್ತಿ ಬದುಕುವ ಸ್ನೇಹ (೪)
4. ಅರಳಿ ನಿಂತ ರಾಜಭವನ (೪)
6. ಜೋರಿನಿಂದ ಎಳೆದರೂ ತೆರೆದುಕೊಳ್ಳದ ಹಣದ ಪೆಟ್ಟಿಗೆ (೩)
7. ಸರದ ಜೊತೆ ತಂದ ಸಾಮಗ್ರಿ (೩)
9. ಹಗುರವಾದ ಮಣ್ಣಿನ ಪಾತ್ರೆಯಲ್ಲಿ ರವಿ ಕುಳಿತ (೩)
11. ನಜರು ಒಪ್ಪಿಸಲು ಬಂದ ಮಂದಿ (೨)
13. ಮಂಕ ಹಳ್ಳದ ಬಳಿ ಈ ಠಕ್ಕನನ್ನು ಕಂಡ (೨)
14. ಬಾಗಲಕೋಟೆಯಲ್ಲಿ ಕಾಣಿಸಿದ ಲಾಂಗೂಲ (೨)
15. ನಗರದಲ್ಲಿ ಅಡ್ಡಾಡಿದ ಭೂತ (೨)
17. ನವಿಲು ನಾಟ್ಯ ಮಾಡುತ್ತಾ ಬಂದಾಗ ಕಂಡ ಸೂಕ್ಷ್ಮತೆ (೩)
19. ವಿರಾಮ ಕಾಲದಲ್ಲಿ ಕಂಡ ಸರ್ವಾಂತರ್ಯಾಮಿ (೩)
21. ನಾವಿಬ್ಬರು ಜಲಯಾನ ಹೊರಟಾಗ ಈತ ಹಡಗು ನಡೆಸಿದ (೩)
23. ಸಹನೆಯಿಂದ ನೀಡಿದ ಪರಸ್ಪರ ಸಹಾಯ (೪)
24. ಕತೆ ಹೇಳುವವನ ವಿಲಾಸಿತನ (೪)
ಮೇಲಿನಿಂದ ಕೆಳಕ್ಕೆ
2. ಗುರುತಿಸುವಷ್ಟು ಭಾರವೇ ಇಲ್ಲ (೩)
3. ಪೂಜೆ ಪುನಸ್ಕಾರ ಮಾಡಿ ಸದ್ಗತಿ ಪಡೆದ ಹೆಂಡತಿ (೨)
4. ತಿಳಿದುಕೊಳ್ಳುವಾಗ ಬಂದ ಶತೃ (೨)
5. ಭವ ಬಂಧುರದಲ್ಲಿಯೂ ದೊರೆತ ಜೇನಿನಷ್ಟು ಸಿಹಿ (೩)
7. ಸಾವಿರ ವರ್ಷದ ಅಳತೆಗೊಂದು ಮರ್ಯಾದೆಯಿದೆ (೫)
8. ಮದುವೆ ಕುಂಡಲಿಗೆ ದೋಷವನ್ನು ನೀಡುವ ಗ್ರಹ (೨)
9. ಹಳೆಕುಳ್ಳ ಬಿದ್ದ ಕಮರಿ (೨)
10. ತುಂಬಾ ಕೆಟ್ಟದ್ದಾಗಿ ಕಂಡದ್ದು ಕೃತಕವಾಗಿಯೂ ಇದೆ (೫)
12. ಕುಲವನ್ನು ಹೇಳುತ್ತಾ ಬಂದ ಪಾಂಡವ (೩)
13. ಕರದಲ್ಲಿ ಎತ್ತಿ ಕುಣಿಸಿದ ಜಾನಪದ ಶಕ್ತಿ ಉತ್ಸವ (೩)
14. ಎರಡೂ ಕೈ ಅಗಲಿಸಿ ಹಾಕಿದ ಅಳತೆ (೨)
16. ಕ್ರೂರ ವಿಧಿಗೆ ಗೊತ್ತಿರುವ ಭಾಸ್ಕರ (೨)
18. ಹರನಿಗೂ ಬಂದ ಅಗಲಿಕೆಯ ನೋವು (೩)
20. ಕೃಷ್ಣನಿಂದ ಅಧಿಕವಾಗಿ ಪ್ರೀತಿಸಲ್ಪಟ್ಟವಳು (೩)
21. ನಾರದರಲ್ಲಿ ಮೊದಲೆರಡಕ್ಷರ (೨)
22. ಕೈಯಿಂದ ಪಾವತಿಸಿದ ತೆರಿಗೆ (೨)