Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3829

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಭೂಮಂಡಲ ತಿರುಗಿದ ಋಷಿ ಮಂತ್ರಜಲ ತುಂಬಿಕೊಂಡ ಪಾತ್ರೆ (೪)
  • 4. ವೀಣೆ ಕದ್ದವನನ್ನು ಚಾರರು ತನಿಖೆ ನಡೆಸಿದ ರೀತಿ (೪)
  • 6. ಅವರ ಮನೆಯವರು ತವರು ಮನೆಗೆ ತಂದ ಲೋಹ (೩)
  • 8. ಸಕಲ ಕಡೆಯು ಲಗತ್ತಾಗುವ ಆನೆ (೩)
  • 10. ಜನರ ತನಕ ಬಂದ ಯಮಪುರಿ (೩)
  • 12. ಗರಿ ಪುಕ್ಕವನ್ನು ಆಯ್ದವನೇ ಈ ಶತೃ (೨)
  • 13. ಲವಂಗಕ್ಕೆ ಪ್ರಖ್ಯಾತವಾದ ಬಂಗಾಳ (೨)
  • 14. ಜನುಮ ಎತ್ತಿ ಬಂದು ರಾಮಭಂಟನಾದವನು (೩)
  • 17. ಮಣಿ ಮಾಲೆಯನ್ನು ಧರಿಸಿದ ಸುಂದರಿ (೩)
  • 19. ಯುವಕನಿಗೆ ಅದೆಷ್ಟು ಆತುರ ನೋಡಿ (೩)
  • 21. ಕಾಲಿಲ್ಲದವರಿಗೆ ಆಶ್ರಯವಾದ ಮರದ ಕೋಲು (೪)
  • 22. ಆತನ ವೃತ್ತಿಯೇ ಕದಿಯುವುದು (೪)

ಮೇಲಿನಿಂದ ಕೆಳಕ್ಕೆ

  • 2. ಗಾರುಡಿಗ ಮಣ ಮಣ ಪಠಿಸುತ್ತಾ ಬೀಸಿದ ಮಾಯೆಯ ಬಲೆ (೪)
  • 3. ಲತ ಬಂದಾಗ ಎಲ್ಲವೂ ಸರಳ (೩)
  • 4. ನೀತಿಯನ್ನೇ ಬರೆದ ಈ ಮಹಾಭಾರತ ಪುರುಷ ದಾಸಿಯ ಮಗ (೩)
  • 5. ಹಾಹಾಕಾರವಾಗಿ ಧರಿಸಿದ ಅಪೂರ್ವ ಮಣಿಗಳ ಮಾಲೆ (೪)
  • 7. ಅವರವರ ಭಕುತಿಗೆ ಸಿಕ್ಕ ಅನುಗ್ರಹ (೨)
  • 8. ನಿಗ್ರಹ ಮಾಡುವ ನಿರ್ಧಾರ ಹತ್ತಿರವಿದೆ (೩)
  • 9. ಗರಿಯನ್ನು ಸಿಕ್ಕಿಸಿಕೊಳ್ಳುವಂತಹ ಹೆಗ್ಗಳಿಕೆ (೩)
  • 10. ನರ ಜನಗಳ ಶಹರು (೩)
  • 11. ಮಂಗಳಮಯವಾದ ದೇಗುಲದ ಮುಂದಿನ ಕೊಳ (೩)
  • 15. ಕನಸುಗಳು ಕರಗಿ ಆಸೆಗಳು ಹೀಗೆ ಛಿದ್ರ ಛಿದ್ರವಾಗಿವೆ (೪)
  • 16. ಅಕ್ಕನ ಗಂಡನ ಒಳಮನಸು (೨)
  • 18. ಮರ ಕತ್ತರಿಸುವಾಗ ಸಿಕ್ಕ ಮಣಿ (೪)
  • 19. ಮಾತು ತಪ್ಪಲು ಬೆಟ್ಟದ ಬುಡ ಕಾಣಬೇಕಾಯಿತು (೩)
  • 20. ಕನಸಿನಲ್ಲಿ ಹೊತ್ತು ತಂದ ಚಿನ್ನ (೩)