Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3831

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕರ್ನಾಟಕಕ್ಕೆ ಪ್ರವೇಶಿಸಿದ ದ್ವಾದಶ ರಾಶಿಯ ಏಡಿ (೪)
  • 3. ಕೋಗಿಲೆ ಹಾಡಿದ ಜೇನಿನಂತಹ ತಿಂಗಳು (೪)
  • 5. ಗಡ ಗಡ ನಡುಗುತ್ತಾ ಹಾರಾಡಿದ ವಿಷ್ಣುವಾಹನ (೩)
  • 8. ವರ ನೀಡಲು ಬಂದ ಯಮರಾಯ (೩)
  • 9. ಚಿತ್ತಕ್ಕೆ ಉಂಟಾದ ಆನಂದ ಸವಿಯಲು ದನವೂ ಬಂತು (೫)
  • 11. ಕೀವು ರಕ್ತಗಳಿಂದ ಕೊಳೆಯುತ್ತಿರುವ ಹುಣ್ಣು (೫)
  • 13. ಸರೋಜಾ ನುಡಿಸಿದ ವಾದ್ಯ ಹಿಂದೂಸ್ಥಾನಿ ಸಂಗಿತದ ಸಾಥಿ (೩)
  • 14. ಕರದಲ್ಲಿ ಹಿಡಿದು ತಂದದ್ದು ಭೀಕರವಾದದ್ದು (೩)
  • 17. ನಗರದಲ್ಲಿನ ಆಭರಣ ಹಾಗು ಹಣ (೪)
  • 18. ಸುಟ್ಟರೂ ಹೋಗದ ಹುಟ್ಟುಗುಣ (೪)

ಮೇಲಿನಿಂದ ಕೆಳಕ್ಕೆ

  • 1. ಗಲಿಬಿಲಿಗೊಳ್ಳದೆ ಬಂದ ಕನ್ನಡದ ವೀರ (೪)
  • 2. ಕಳ್ಳ ಬರದಂತೆ ಬೇಲಿಯಲ್ಲಿ ಬೆಳೆಸಿದ ಸಸ್ಯ (೨)
  • 3. ಮಹಾರಾಣಿ ಧರಿಸಿದ ಬೆಲೆ ಬಾಳುವ ಹವಳ (೨)
  • 4. ಜೀವನದಲ್ಲಿ ಸಂತಸ ನೋವು ಏರುಪೇರಿಲ್ಲದಂತಿದೆ (೪)
  • 6. ಶಿವನ ವಾದ್ಯದ ಶಬ್ದ ಹರಿದು ಬಂದಿದೆ (೫)
  • 7. ನಂದದಂತಹ ಸಂತಸ ನೀಡುವ ಉದ್ಯಾನ (೫)
  • 8. ಮಂದಿಯ ಒಡೆಯನಂತಹ ನೇತಾರ (೫)
  • 10. ನೂತನ ದಿವಸ ಹೊಸಕಿದಾಗ ಬಂದಿತು (೪)
  • 12. ಸದಾ ಬೇರೆಯವರದೇ ಸ್ಮರಣೆ (೪)
  • 15. ಪುರಾಣ ಕೇಳಿದ ಸುಕೃತ (೨)
  • 16. ಪರಜಾಗಕ್ಕೆ ಹೋಗಲು ಸೂಟಿ ಕೇಳಿ (೨)