Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3832

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಂಗ ಮಾಡಿದಾಗ ನಡೆದ ಘಟನೆ
  • 3. ಒಳ್ಳೆಯ ಮನಸ್ಸನ್ನು ಹೊಂದಿದವಳು
  • 5. ಕೋಡು ಮೂಡಿಸಿಕೊಂಡು ಬಂದ ಕೋತಿ
  • 7. ಶಿರ ವಿಕ್ರಯಿಸಲು ಹೊರಟ ವಂಶದ ಪೀಳಿಗೆ
  • 9. ಸೂರ್ಯನವಂಶ ಹರವಿಯಲ್ಲಿ ಕುಳಿತಿದೆ
  • 14. ರಾಮನ ಅವಳಿ ಪುತ್ರರಿವರು
  • 17. ಮತದ ನಡುವೆ ಕರ ಹಿಡಿದು ಬಂದ ಮಣಿ
  • 19. ಸಂರಕ್ಷಿಸಿ ಕಾಪಾಡಿದ ಬಗೆ ಇದು
  • 20. ಯುಧ್ಧದ ಸಂದರ್ಭದಲ್ಲಿ ಊದಿದ ಹಳೆ ವಾದ್ಯ
  • 21. ಕಟಕಟ ಕಡಿಯುತ್ತಾ ದ್ವಾದಶ ರಾಶಿಗೆ ಬಂದ ಜೀವಿ

ಮೇಲಿನಿಂದ ಕೆಳಕ್ಕೆ

  • 2. ಕೊಲೆ ಮಾಡಿದವನಿಗೆ ತೊಡಿಸಿದ ಬೇಡಿ
  • 4. ಮಣ ಎಣ್ಣೆ ತಂದಾಗ ಬಂದ ವಾಸನೆ
  • 5. ಕೊಸರು ಹಾಕೆಂದು ಮನವಿ ಸಲ್ಲಿಸು
  • 6. ನಗರಕ್ಕೆ ಬಡಿದ ಗ್ರಹ
  • 7. ರೈತರಿಗೆ ಸರ್ಕಾರ ಬೆಳೆಗಾಗಿ ನೀಡಿದ ಹಣದ ನೆರವು
  • 8. ಮರೆತು ಆಡಿದ ನುಡಿ
  • 10. ವಿಷಯ ತಿಳಿಸಿ ಸೇವಿಸಿದ ನಂಜು
  • 11. ಹಣದೊಡತಿಯೊಂದಿಗೆ
  • 12. ಮಂಕರಿಯಲ್ಲಿ ಕುಳಿತು ಬಂದವನ ದಡ್ಡತನ
  • 13. ಆಹಾರ ನೀಡಿದವನಿಗೆ ಮಾಲೆ ಅರ್ಪಿಸಿ
  • 15. ವರ ನೀಡಿದಾಗ ಸಿಕ್ಕ ಚಿನ್ನದ ನಾಣ್ಯ
  • 16. ನಾಶಕರವಾದದ್ದು ಈ ಬಾಣ
  • 17. ಮುಖ ನೋಡಿ ಹಾಕಿದ್ದು
  • 18. ಕರದಲ್ಲಿ ಹಿಡಿದು ತಂದ ಚಿಪ್ಪು