Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 67

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪಟ್ಟಣದ ಆಡಳಿತಗಾರರ ಮಂಡಳಿ (೫)
  • 4. ವ್ಯಾಯಾಮ ಮಾಡದವರ ದೇಹಸ್ಥಿತಿ (೪)
  • 6. ಗೌರವ ತೋರಿಸುವ ಸತ್ಕಾರ (೩)
  • 7. ಮಾನ್ಯ ಶ್ರೀ ಕುವೆಂಪು ಇಂತಹ ಪದ್ಯಕಾರರಾಗಿದ್ದರು (೪)
  • 8. ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸುವ ಸ್ಥಳ (೪)
  • 9. ಒರಟಾಗಿರುವ ದೇಹಕ್ಕೆ ಅನ್ವಯಿಸದ ಗುಣ (೫)
  • 10. ಕೊಟ್ಟಿಗೆಯಲ್ಲಿ ವಾಸಿಸುವ ಮೂಕ ಪ್ರಾಣಿಗಳು (೩)
  • 11. 'ಜೊತೆ'ಯಲ್ಲಿ ಮಾಡುವ ಓದುಗಾರಿಕೆ (೩)
  • 13. ವ್ಯವಹಾರಶಾಲಿಗಳಲ್ಲಿ ಇರುವ ತಿಳಿವಳಿಕೆ (೫)
  • 16. ಸವಿ ಮಿಶ್ರಣ; ಬಾಳೆಹಣ್ಣು, ಬೆಲ್ಲ ಇದೆ (೪)
  • 17. ಈ ಪರಾಕ್ರಮಿಯಿಂದ ಎದುರಾಳಿಗಳಿಗೆ ತಾಪ (೪)
  • 18. ಯಾವ ವಾಹನದ ಮೇಲೂ ಏರದೆ ಹೋರಾಡುವವನು (೩)
  • 19. ಹೂವಿನ ಮಾಲೆಯಲ್ಲ! ಹರಳುಗಳಿವೆ (೪)
  • 20. ಪರದೆಯ ಮೇಲೆ ನಡೆಯುವ ಪ್ರದರ್ಶನ (೩,೨)

ಮೇಲಿನಿಂದ ಕೆಳಕ್ಕೆ

  • 2. ಈತನೇನು ಆಗಸದಲ್ಲಿ ದೇವರ ದರ್ಶನಕ್ಕಾಗಿ ಹಾರಾಡುತ್ತಿಲ್ಲ! (೩,೩)
  • 3. ಆದಿಶೇಷನ ಮೇಲೆ ಪವಡಿಸಿದ ಪರಮಾತ್ಮ (೨,೩)
  • 4. ಮಲಗಿದ್ದಾಗಲೇ ಮಾತಾಡುವ ರಾತ್ರಿಯ ಅನುಭವ (೫)
  • 5. ಸಾಮಾನ್ಯವಾಗಿ ಕೈಗಡಿಯಾರ ಕಟ್ಟುವ ದೇಹದ ಭಾಗ (೪)
  • 6. ಎಲ್ಲಾ ತಿಳಿದ ಕವಿಯ ಪ್ರಸಿದಟಛಿ ಪದ್ಯಮಾಲೆ ನೀತಿಗಳ ಆಗರ (೪,೫)
  • 12. ಅನುಮಾನ ಬಂದವರಿಗೆ ಬಡಿಯುವ ಬೇತಾಳ (೩,೩)
  • 13. ನಮಗೆ ಒಳ್ಳೆಯದು ಮಾಡಿದವರಿಗೆ ನಾವು ತಿರುಗಿ ಮಾಡುವ ಒಳ್ಳೆಯ ಕೆಲಸ (೫)
  • 14. ಸ್ಥೂಲಕಾಯರಿಗೂ ಇವನಿಗೂ ಅಜಗಜಾಂತರ ವ್ಯತ್ಯಾಸ (೫)
  • 15. ಕಲ್ಲು ಎಸೆದರೆ ಅಲೆಗಳು ಉಂಟಾಗುವ ಜಾಗ (೪)