Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 68

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹಡಗಿನ ಉಸ್ತುವಾರಿ ಈತನ ಜವಾಬ್ದಾರಿ (೩)
  • 6. ಮಾಡಿದ ಕೆಲಸ ವಜಾ ಮಾಡುವ ಕೆಲಸ (೩)
  • 7. ಪುಳಕಿಸುವ ವಿಷಯಗಳು ಹೀಗಿರುತ್ತವೆ (೪)
  • 8. ಕೋಪಗೊಳ್ಳದ, ತಾಳ್ಮೆಗೆಡದ ಮನೋಭಾವ (೪)
  • 9. ಇರುವವರು ಇಲ್ಲವಾದರೆ ಅವರ ಕುಟುಂಬಕ್ಕೆ ಹಣ ಒದಗಿಸುವ ಏರ್ಪಾಡು (೪)
  • 11. ಬೀಗರೌತಣ ಈ ಪದದ ಒಂದು ಅರ್ಥ (೩)
  • 12. ಹಣೆಗೆ ಹಚ್ಚಿಕೊಳ್ಳುವ ವಸ್ತು (೩)
  • 13. ರಭಸವಾಗಿ ಹರಿಯುವ ನೀರು (೩)
  • 14. ಸೀರೆಗೆ ಸರಿಯಾದ ಉಡುಪು (೩)
  • 17. ಈ ಸಮಯದಲ್ಲಿ ಬಹುತೇಕರಿಗೆ ಉಪವಾಸ (೪)
  • 18. ನಿಮ್ಮ ತೂಕಕ್ಕೆ ಸರಿಯಾಗಿ ದಾನ ಮಾಡುವ ಸತ್ಕಾರ್ಯ (೪)
  • 19. ಮಂದಿರದ ಒಳಗೆ ನಡೆಯದ ಮನರಂ ಜನೆ (೪)
  • 20. ಕ್ಷಾಮ ಕಾಲದಲ್ಲಿ ಕಂಡುಬರುವ ಕಾಡುಪ್ರಾಣಿ (೩)
  • 21. ಬಹಿರಂಗ ಪಡಿಸಬಾರದ ವಿಷಯ (೩)

ಮೇಲಿನಿಂದ ಕೆಳಕ್ಕೆ

  • 1. ಉತ್ತರದಲ್ಲಿ ಹಿಮಾಚಲ, ದಕ್ಷಿಣದ ಕೊನೆಗೆ? (೫,೩)
  • 2. ಇವನು ಮಾನವನೇ ಅಲ್ಲವೇ? (೨,೩)
  • 3. ಸಮ್ಮತಿಸದವರ ಎದುರಾಟ (೫)
  • 4. ಇವನ (ಇದರ) ಬಾಳು ಇತರರನ್ನು ಅವಲಂಬಿಸಿದೆ (೫)
  • 5. ನ್ಯಾಯಾಲಯದಲ್ಲಿ ನಡೆಯುವ ಜಗಳ ಇದು (೪)
  • 10. ಶಾಸಕರ ಗುಂಪಿಗೆ ಸೇರಿದ ರಾಜಕಾರಣಿ (೫,೩)
  • 14. ಹುಟ್ಟಿದ ವಂಶಕ್ಕೇ ಕೆಡಕೆಣಿಸುವ ಮನುಷ್ಯ (೫)
  • 15. ನೇರವಾಗಿ ಅಸಲಿಗೆ ಶೇಕಡ ಇಷ್ಟು ಅಂತ ಸೇರಿಸಿ ಕೊಡುವ ಹಣ (೩,೨)
  • 16. ರುಚಿರುಚಿಯಾದ ಊಟ ಹೀಗಿರುತ್ತದೆ (೫)
  • 17. ಖಚಿತವಾಗಿ ಎಷ್ಟು ಅಂದರೆ ಅಷ್ಟೇ (೪)