Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 69

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. 'ಕಮಲಾಕ್ಷಿ'ಗೆ ಸಮಾನನಾದ ಗಂಡಸಿನ ವರ್ಣನೆ (೩,೩)
  • 4. ಹೀಚುಕಾಯಿ ನೋಡಿ ಉಂಟಾದ ಕಳವಳ (೪)
  • 7. ಬಿಳಿಯ ಕಮಲದಂತಹ ಭೂಮಂಡಲ (೪)
  • 8. ಉಗುರು ಉಪಯೋಗಿಸಿ ಗಾಯಗೊಳಿಸು (೩)
  • 9. ಮೈ ಒಳಗಿನ ಮೂಳೆ ನೋಡಲು ಬೇಕಾದ ಬೆಳಕು (೪)
  • 10. ಪಂದ್ಯದಲ್ಲಿ ಎರಡನೇ ಸ್ಥಾನಗಳಿಸಿದವನಿಗೆ ಇದು ಸಲ್ಲುತ್ತದೆ (೩,೩)
  • 13. ಈ ವ್ಯಕ್ತಿಗೆ ಒಳ್ಳೆ ಬುದಿಟಛಿ ಇದೆ (೩)
  • 16. ಮೊದಲು ಹಣ ಕೊಟ್ಟು ನಂತರ ಕೇಳಿ ಪೀಡಿಸುವ ಮನುಷ್ಯ (೩)
  • 18. ಶರೀರದ ತುದಿಯಿಂದ ಶರೀದ ಕೊನೆಯವರೆಗೂ ಸೇರಿದ (೩,೩)
  • 20. ಕಾವಲಿಯ ಮೇಲೆ ಹುಯ್ದು ಬೇಯಿಸಿದ ತಿಂಡಿ ಅಕ್ಕಿಯಿಂದ ಮಾಡಿಲ್ಲ (೪)
  • 21. ವಸಂತರಾಜ ಲಕ್ಷ್ಮಿಯ ಒಡೆಯ (೩)
  • 22. ಪ್ರಳಯಕಾರಕವೆನ್ನಿಸುವ ಪ್ರವಾಹ (೪)
  • 24. ತೌಡು ಬೆರೆಸಿದ ನೀರು ದನಕರುಗಳಿಗೆ ಪಾನೀಯ (೪)
  • 25. ಅಡ್ಡಸೂಚನೆ "೧' ನೋಡಿ (೩,೩)

ಮೇಲಿನಿಂದ ಕೆಳಕ್ಕೆ

  • 1. ನಟವರ ಆಳುವವರ ಮಗ (೫)
  • 2. ಉಂಗುರ, ಚೆಂಡು ಎರಡೂ ಈ ಆಕಾರಕ್ಕೆ ಉದಾಹರಣೆ (೩)
  • 3. ಇವನ ಭೋಜನಕ್ಕೆ ಮಾನವರೇ ಬೇಕು (೫)
  • 5. ಆಲೂಗೆಡ್ಡೆಯ ತರಹವೇ ಆದರೆ ಸವಿಯುಳ್ಳ ತರಕಾರಿ (೫)
  • 6. ಪರದೇಸಿ ತಾರುಣ್ಯದಲ್ಲಿ ನುಡಿಸುವ ತಂತಿವಾದ್ಯ (೩)
  • 11. ಮನೆಯ ಮುಂದೆ ಇಲ್ಲಿ ಕುಳಿತು ಮಾತಾಡಿ (೩)
  • 12. ಪ್ರಾಸ ಬಧ್ಧವಾದ ಬರವಣಿಗೆ (೨)
  • 14. ಲೆಕ್ಕಾಚಾರ ಹಾಕುವ ಬಡಪಾಯಿ (೩)
  • 15. ತೆಗೆದು ಹಾಕಿಮಾಡಬಹುದಾದ ಮನೆಯ ಭಾಗ (೨)
  • 17. ಬಾಗಿಲ ಮುಂದೆ ನಿಂತು ಕಾಪಾಡುವ ಕೆಲಸಗಾರ (೫)
  • 18. ಅತಿ ಹಂಬಲದ ಮನುಷ್ಯ (೫)
  • 19. ಮಹಮ್ಮದೀಯರ ಮರಣ ಸ್ಮಾರಕಗಳಿರುವ ಜಾಗ (೫)
  • 21. ಮನ್ಮಥನ ನಾಶಕಾರಕ (೩)
  • 23. ವರ್ಷ ಅಥವಾ ಸಂವತ್ಸರ (೩)