Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 70

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಕಟ್ಟಡದ ಮಧ್ಯಪ್ರದೇಶದಲ್ಲಿ ಧಾನ್ಯ ಶೇಖರಿಸುವ ಜಾಗ ಇದೆ (೩)
  • 5. ದೊಡ್ಡ ಗಾತ್ರದ ಹುಳಿ ಹಣ್ಣು (೪)
  • 7. ಬಲಿತು ಒರಟಾದ ಸಂಗೀತದ ಸಾಧನ (೪)
  • 8. ಮತದಾನಕ್ಕೆ ಮುಂಚಿನ ರಾಜಕಾರಣಿಗಳ ಘೋಷಣೆಯೇ? ಮತ ಸಿಕ್ಕಿದ ನಂತರ ಅದು ಇರಲಾರದು (೫,೪,೨)
  • 10. ಕಿವಿಯೋಲೆಯಿಂದ ನೇತಾಡುವಂತೆ ಮಾಡಿದ ಆಭರಣ (೩)
  • 12. ಯಾರಿಗೂ ಈ ಸ್ಥಿತಿ ಬರಬಾರದು (೩)
  • 13. ಮೊಗ್ಗಿನಿಂದ ಹೂವಾಗುವ ಕ್ರಿಯೆ (೩)
  • 17. ಒಂದು ಸಂಖ್ಯೆಯನ್ನು ನಿಶ್ಶೇಷವಾಗಿ ಭಾಗಿಸಬಲ್ಲ ಇನ್ನೊಂದು ಸಂಖ್ಯೆ (೫)
  • 18. ಚುನಾವಣೆಯ ನಂತರ ಬಿರುಸಾಗಿ ನಡೆಯುವ ಕೆಲಸ (೫)
  • 20. ಪರದೆಯ ಮೇಲಿನ ಪಾತ್ರಧಾರಿಣಿಯರು (೫,೪)

ಮೇಲಿನಿಂದ ಕೆಳಕ್ಕೆ

  • 1. 'ಪಟ್ಟಣ'ದಲ್ಲಿ ಸಿಗುವ ಒಡವೆ (೨)
  • 3. ಪದ್ಯಕಾರರಿಗೆ ದೊಡ್ಡದಾರಿ ತೋರಿಸುವ ಹಿಂದಿನ ಕಾಲದಲ್ಲಿ ಬರೆದ ಕನ್ನಡ ಕೃತಿ (೨)
  • 4. ಪ್ರಾಸ ಬದಟಛಿವಾದ ಬರವಣಿಗೆಯಲ್ಲವಿದು (೨)
  • 6. ಇತರರ ಪಾದ ಸೇವೆಯೇ ಈಕೆಯ ಊಳಿಗ (೪)
  • 7. ದೇವಕಿನಂದನ ಎತ್ತಿ ಹಿಡಿದ ಬೆಟ್ಟ (೪)
  • 8. ಓಡದೇ, ಹಾರದೇ ಪ್ರಯಾಣ ಮಾಡುವ ವಾಹನ (೩)
  • 9. ಬಹಳವಾದ ಬೆರಗು (೩)
  • 11. ಎದುರು ಬದುರು ನಿಂತಾಗ ಆಗುವ ಪರಸ್ಪರ ತಿಳಿವಳಿಕೆ (೨,೪)
  • 14. ಯಾವುದೇ ಘಟನೆಗೆ ಮೂಲ ಪ್ರೇರಕ ವ್ಯಕ್ತಿ (೩,೩)
  • 15. ಇಂದಿನ ಆಗು ಹೋಗುಗಳ ವರದಿ (೪)
  • 16. ಚುನಾವಣೆಯಲ್ಲಿ ಪೆಟ್ಟಿಗೆಗೆ ಹಾಕುವ ಕಾಗದ (೪)
  • 19. ಕೆಸವಿನ ಎಲೆಯ ಕಡುಬು (೩)