Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 71

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮಂಚ, ಹಾಸಿಗೆ, ಹೊದ್ದಿಕೆ ಎಲ್ಲಿ? (೪)
  • 3. ಸಂಪಾದನೆಗೆ ತಕ್ಕಂತೆ ಸರಕಾರಕ್ಕೆ ಸಲ್ಲಿಸುವ ಹಣ (೩,೩)
  • 8. 'ಮಕರಂದ' ಮೊಟಕಾದರೂ ಹೂವಿನ ಸಾರವೇ (೩)
  • 9. ಪರಸ್ಪರ ಹೇಳುವಿಕೆ ಹಾಗೂ ಕೇಳುವಿಕೆ (೩)
  • 10. ಮೇಲೆ '೯'ರ ಉತ್ತರ ಜೋರಾದರೆ ಇದು ಉಂಟಾಗಬಹುದು (೩)
  • 11. ಬ್ರಹ್ಮನ ಅನ್ವರ್ಥನಾಮ (೫)
  • 13. ಸಸ್ಯಹಾರಿಗಳಾದರೂ ಪರವಾಗಿಲ್ಲ, ಇದನ್ನು ಸೇವಿಸಿ. ಆರೋಗ್ಯಕ್ಕೆ ಒಳ್ಳೆಯದು! (೩)
  • 15. ಒಡವೆಯ ಹೆಸರಿನ ಅಸುರನನ್ನು ಕೊಂದ ಕೃಷ್ಣ (೩)
  • 17. ಬೆಲೆಯಿಲ್ಲದ ಬಡಪಾಯಿ ಮನುಷ್ಯ (೫)
  • 20. ಇವನು ನಿಮಗೆ ಎದುರಾಳಿ (೩)
  • 21. ಅಪ್ಪಚ್ಚಿಯಾದ ಹಸಿ ತರಕಾರಿಗಳ ವ್ಯಂಜನ (೩)
  • 22. ನಾರದನ ವೀಣೆಯ ಹಿರಿಮೆ (೩)
  • 23. ಭೂಮಿಯಲ್ಲಿ ಅಡಗಿರುವ ಲೋಹ ವಸ್ತುಗಳು ಆ ದೇಶದ ಆಸ್ತಿಯ ಸಮಾನ (೩,೩)
  • 24. ಪೊಲೀಸು ಯೋಧರು, ಶಾಲೆಯ ವಿದ್ಯಾರ್ಥಿ ಮುಂತಾದವರ ಕಾರ್ಯದ ತೊಡುಗೆ (೪)

ಮೇಲಿನಿಂದ ಕೆಳಕ್ಕೆ

  • 1. ತಪ್ಪು ಮಾಡಿ ಶಿಕ್ಷೆಗೆ ಗುರಿಯಾದವರ ಜೀವನ (೪,೨)
  • 2. ಸ್ವಯಂವರದ ರಾಜ ಸಮೂಹದಲ್ಲಿ ಕಂಚಿಯ ದೇವರು ಅಡಿಗಿಕೊಂಡಿದ್ದಾನೆ! (೫)
  • 4. ಕೃಷ್ಣನಿಗೆ ಅನ್ವಯಿಸುವ ಒಂದು ಹೆಸರು (೪)
  • 5. ಗಾಣಿಗರ ಮನೆಗೆ ಈ ಹೆಸರುಂಟು (೫)
  • 6. ತೆಂಗಿನ ಕಾಯಿಯ ಕರಟ (೩)
  • 7. ಇಂತಹ ಘಟನೆಗಳು ಜರುಗುವುದಿಲ್ಲ (೪)
  • 12. ಅದೂಟಛಿರಿಯಾದ ಕಲಾ ಪತ್ತು? (೩)
  • 13. ಯಾವುದೇ ಕೆಲಸಕ್ಕೆ ಪ್ರತ್ಯೇಕವಾಗಿರಿಸಿದ ವಸ್ತು (೩)
  • 14. ಆಡಳಿತದ ಬಗ್ಗೆ ಬೋಧಿಸುವ ವಿಷಯ (೪,೨)
  • 16. ಅರಸರಿಗೇ ಇವನು ಒಡೆಯ (೫)
  • 17. ಮತ್ಸರದಿಂದ ಕೂಡಿದ ಮನುಷ್ಯ (೪)
  • 18. ಹೆಚ್ಚಿನ ಹಿರಿಮೆಯುಳ್ಳ ವ್ಯಕ್ತಿ (೫)
  • 19. ಎಲ್ಲೋ ಒಂದೊಂದು ಸಲ ಕಾಣುವಂತಹ (೪)
  • 20. ಒಂದು ನಕ್ಷತ್ರ (೩)