Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3833

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಕತ್ತಿಯನ್ನು ಝಳಪಿಸುತ್ತಾ ಶೌರ್ಯ ತೋರಿದ ಶೂರ (೫)
  • 5. ಕಲ್ಪನೆಯನ್ನು ವರ್ಣಿಸುವಾಗ ಸೇರಿಸಿಕೊಂಡ ಕೆನ್ನೆ (೩)
  • 6. ವಿಷಾದ ವ್ಯಕ್ತಪಡಿಸಲು ಭಾವನೆ ಅಗಲವಾಗಿದೆ (೩)
  • 7. ಬೆನಕನನ್ನು ಆರಾಧಿಸಿ ಚಿನ್ನ ಸಿಕ್ಕೀತು (೩)
  • 9. ನೌಕರಿ ಹಿಡಿದ ಕಪ್ಪು ಬಣ್ಣದ ಉಣ್ಣೆ ನೀಡುವ ಪ್ರಾಣಿ (೪)
  • 10. ಕೊಬ್ಬಿದ ಆನೆ ಮದರಾಸಿನಿಂದ ಬಂದಿದೆ (೪)
  • 11. ಪರಿತ್ಯಾಗಿ ಬಿಡಬಲ್ಲ ಎಲ್ಲವುಗಳ ಸಹವಾಸ (೪)
  • 12. ಕೊರಡು ಮರವನ್ನು ಅಂಜಿಸಿದ ಭವಿಷ್ಯ ನುಡಿಯುವಾಕೆ (೪)
  • 14. ಜಗದಾದ್ಯಂತ ನಡೆಯುತ್ತಿರುವ ಕಲಹ (೩)
  • 15. ದಕ್ಷಬ್ರಹ್ಮನ ಕಾರ್ಯಪಟುತ್ವದಲ್ಲಿ ಕಂಡ ಸಾಮರ್ಥ್ಯ (೩)
  • 17. ಇನಿತಾದರೂ ಪ್ರೀತಿ ತೋರುವ ನಲ್ಲ (೩)
  • 18. ಭೂಮಿಯೊಳಗಿನ ಉಪ್ಪರಿಗೆ (೫)

ಮೇಲಿನಿಂದ ಕೆಳಕ್ಕೆ

  • 1. ನಡೆಯಬಾರದ ಘಟನೆ ನಡೆದೇ ಹೋಗಿದೆ (೪)
  • 2. ಸಕಲ ಕಡೆಯಿಂದ ಕೇಳಿ ಬಂದ ಇಂಪಾದ ಧ್ವನಿ (೨)
  • 3. ವಿರಹ ವೇದನೆಯಿಂದ ಪರಿತಪಿಸುತ್ತಿರುವ ಸೂರ್ಯ (೨)
  • 4. ದಕ್ಷಿಣ ಭಾಗದ ತೋಳಿನ ಮೇಲಿನ ಅಂಗ (೪)
  • 7. ಕಪ್ಪು ಬಣ್ಣದಿಂದ ಕೂಡಿದ ಆನೆ (೫)
  • 8. ತಾವರೆ ಹೂಗಳಿಂದ ಕೂಡಿದ ಸರೋವರ (೫)
  • 11. ಹೋದರೆ ಹೋಗಲೆಂದರೂ ಬಂದ ಅಣ್ಣತಮ್ಮ (೪)
  • 13. ಜಿರಾಫೆಯನ್ನು ಕಟ್ಟಿಕೊಂಡು ಮಾಡಿದ ವ್ಯವಸಾಯ (೪)
  • 16. ಮಾತೆ ಮನೆಗೆ ತಂದ ಕಾಳಿನ ಗೊಂಚಲು (೨)
  • 17. ಇಮ್ಮಡಿ ಮಾತ್ರವಲ್ಲ ಪೂರ್ಣ (೨)