Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3834

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಕಿತ್ತೂರು ಸಂಸ್ಥಾನದಲ್ಲಿದ್ದು ಹೋರಾಡಿದ ರಾಯಣ್ಣನ ಸ್ಥಳ (೩)
 • 3. ದೇಹದ ಬಗ್ಗೆ ಉಂಟಾದ ಅನುಮಾನ (೩)
 • 7. ಮೋಸ ಮಾಡುವವರದು ಈ ಸಮೂಹ (೫)
 • 8. ಗಾಂಧೀಜಿ ನೂಲು ತೆಗೆಯಲು ಬಳಸಿದ ಉಪಕರಣ (೩)
 • 10. ವನದಲ್ಲಿ ಕುಳಿತ ಇವನು ಗ್ರೀಕ್‌ ದೇಶದವನು (೩)
 • 12. ಜನರ ಕಿಡಿ ಆರಿಸಲು ಬಂದ ರಾಮಪತ್ನಿ (೩)
 • 14. ರಾಮನ ಪಾದುಕೆಗಾಗಿ ಭರದಿಂದ ಬಂದ ಸಹೋದರ (೩)
 • 16. ಅರಸನನ್ನು ಕೊಂದು ನಡೆಸಿದ ಹತ್ಯೆ (೫)
 • 17. ಸಂಕರ್ಷಣ ಕರದಿಂದಲೇ ಮಾಡಿದ ಮಿಶ್ರಣ (೩)
 • 18. ಭಜ ಗೋವಿಂದಂ ಎಂದು ಮಾಡಿದ ದೇವರ ಧ್ಯಾನ (೩)

ಮೇಲಿನಿಂದ ಕೆಳಕ್ಕೆ

 • 2. ಗೊರ ಗೊರ ಸದ್ದು ಮಾಡುತ್ತಾ ಬಂದ ಪಕ್ಷಿ (೪)
 • 4. ಭಗವಂತನ ಆರಾಧನೆಗೊಂದು ಮಂದಿರ (೪)
 • 5. ಕಚ ನಿರ್ಮಿಸಿದ ಸುತ್ತಲ ಕೋಟೆ (೩)
 • 6. ಸವಿನಯವಾದ ಕಣ್ಣು (೩)
 • 9. ಅರಸರು ಚಾಚಿದ ನಾಲಗೆ (೩)
 • 11. ವರ ನೀಡುವ ಮಂದಿ ಈ ಆವಾರದಲ್ಲಿದ್ದಾರೆ (೩)
 • 12. ಜಾತಿಯ ನಡುವೆ ಮೂಡಿಸಿದ ಎಚ್ಚರ (೩)
 • 13. ಕಿರಚಾಡುತ್ತಾ ಬಂದ ಬೇಡ (೪)
 • 14. ಭರವಸೆ ನೀಡಿದ ಋಷಿ ಹಕ್ಕಿಯಾಗಿ ಕಂಡ (೪)
 • 15. ಈ ತರಹ ಉಂಟಾದ ಹೆದರಿಕೆ (೩)