Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3835

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಹಸಿ ಹಿಟ್ಟು ಕಲೆಸುವಾಗ ಬಂದ ಕೋಪ (೨)
 • 2. ಪರರ ಅರಮನೆಯೇ ತಾರಕ (೩)
 • 4. ಉಕ್ತ ಮಾತಿಗೆ ಬೆರಗಾಗಿ ಪ್ರತ್ಯಕ್ಷಳಾದ ಪಾರ್ವತಿ (೨)
 • 6. ಭಾವ ರಾಹಿತ್ಯವನ್ನು ಬರೆದ ಹಂದಿಯ ಯೋಜನೆ (೩)
 • 7. ಇಂತಿಷ್ಟು ಹಣ ನೀಡಲು ಬ್ಯಾಂಕ್‌ ನೀಡಿದ ಆಜ್ಞೆ (೪)
 • 9. ದೇವರನ್ನು ಒಲಿಸಿಕೊಳ್ಳಲು ಧ್ಯಾನ ಮಾಡಿದ ಹೆಣ್ಣು (೪)
 • 11. ಬೆನ್ನೆಲುಬನ್ನು ಹೊಂದಿದ ಪ್ರಾಣಿ (೪)
 • 13. ಅಪರಿಮಿತವಾದ ಗುರುತು ಸಂಚಯದಲ್ಲಿದೆ (೪)
 • 15. ರಾಘವನ ಹಸ್ತ ಹಿಡಿದು ಸ್ಪರ್ಶಿಸಿದ ರೀತಿ (೩)
 • 16. ಜನ ಹತ್ತುವಾಗ ಮೂಗಿಗೆ ಧರಿಸಿದ ಆಭರಣ (೨)
 • 17. ಮಾತಿಲ್ಲದ ನೃತ್ಯದ ಭಂಗಿ (೩)
 • 18. ಪರಶು ಹಿಡಿದವನು ಮೇಯಿಸಿದ ಹಸು (೨)

ಮೇಲಿನಿಂದ ಕೆಳಕ್ಕೆ

 • 1. ಸಂಪತ್ತಿನ ಜೊತೆ ಚಂದನ ಸೇರಿಕೊಂಡಿದೆ (೪)
 • 2. ಬೇರೆಯವರ ಅಧೀನಕ್ಕೆ ಒಳಗಾದ ಬಗೆ (೪)
 • 3. ಚಿತ್ತದ ಭಾವಕ್ಕೆ ಒಳಿತಾಗಿ ತೋರಿದ್ದು (೪)
 • 5. ಮರ್ಯಾದೆಗಾದ ಮಹಾ ಕುಂದು (೪)
 • 8. ಅವರು ಸದ್ಗತಿ ಹೊಂದಲು ಈ ಭಗವಂತ ಬಂದ (೩)
 • 10. ಪರಿ ಪರಿಯಾಗಿ ಓಡಿಹೋದ ಬಗೆ (೩)
 • 11. ಟಾಂಗ ಹತ್ತಿ ಹೋಗಿ ಕಟಕಟೆ ಬದಿ ನಿಂತಾಯಿತು (೪)
 • 12. ಲಾವಣಿ ಹೇಳಿದ ಈಕೆ ವಿದ್ಯಾ ಪ್ರವೀಣೆ (೪)
 • 13. ಮಾನವನ್ನು ಹೊಂದಿದ ಗಾಳಿ ಹೋಮಕ್ಕೆ ಬಂದಿತು (೪)
 • 14. ಹೋಮದಲ್ಲಿ ಆಹುತಿಗೊಂಡ ಪ್ರಾಣಿ (೪)