Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3314

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ವಿಹಾರಕ್ಕಾಗಿ ಕಾಡಿಗೆ ಹೋದಾಗ ಅಲ್ಲಿ ಏರ್ಪಡಿಸಿದ ಊಟ (೫)
  • 4. ಅರಸತನ ಕಸಿದುಕೊಂಡು ಸರಕಾರ ಅವರಿಗೆ ನೀಡಿದ ಹಣ (೪)
  • 5. ರಾಕ್ಷಸಿ ಧಾನ್ಯವನ್ನು ಒಟ್ಟಾಗಿ ಹಾಕಿದ್ದಾಳೆ (೨)
  • 6. ಅಂಜದ ಜನರು ಪೂಜಿಸಿಕೊಂಡ ಕಾಡಿಗೆ (೩)
  • 8. ವಸತಿ ಪ್ರದೇಶದಲ್ಲಿ ನೆಲೆಸಿದ ಹೆಂಡತಿ ಗಂಡನೊಂದಿಗಿದ್ದಾಳೆ (೪)
  • 9. ಮಾನವ ಹೊಸದಾಗಿ ನೀಡಿದ ಬೆಣ್ಣೆ (೪)
  • 11. ಮನವಿ ನೀಡಿದಾಗ ಬಂದ ಭಾವ (೩)
  • 13. ಮಕ್ಕಳನ್ನು ಸಾಕಲು ಪಡೆದಾಗ ದಸ್ಕತ್ತು ಹಾಕಬೇಕಾಯಿತು (೨)
  • 15. ಚಮಚದಿಂದ ಪ್ರದರ್ಶಿಸಿದ ಸೋಜಿಗ (೪)
  • 16. ಯಮಪುರಿಯ ಪ್ರವೇಶ ಬಾಗಿಲು (೫)

ಮೇಲಿನಿಂದ ಕೆಳಕ್ಕೆ

  • 1. ಕಾಡುಪ್ರಾಣಿಗಳ ಅರಸ ಈ ಕ್ರೂರ ಮೃಗ (೪)
  • 2. ಭೋಗ್ಯಕ್ಕೆ ಅಳವಡಿಸಿಕೊಂಡ ಸುಖ (೨)
  • 3. ಕಾಲಿನ ಉಗುರಿನಿಂದ ಹಿಡಿದು ತಲೆಯವರೆಗೂ (೫)
  • 4. ಈ ದೇಶದ ಅತ್ಯುನ್ನತ ಪದವಿಯ ಗೌರವಾನ್ವಿತ ಪ್ರಪ್ರಥಮ ವ್ಯಕ್ತಿ (೪)
  • 6. ವಾಸಂತಿ ಬಂದಾಗ ಇದು ಕೊನೆಯದು (೩)
  • 7. ಕಂಡ ಸ್ವಪ್ನ ನಿಜವಾಗಿ ಪರಿಣಮಿಸಿದೆ (೩)
  • 8. ನಿಜವಾದುದನ್ನು ಅನ್ವೇಷಣೆ ಮಾಡುತ್ತಾ ಹೊರಟಾಗ ಕಾಣಿಸಿಕೊಂಡ ಫಲಿತಾಂಶ (೫)
  • 10. ಕೃಷ್ಣನ ಬಣ್ಣದ ಆಕಾಶದಂತಹ ಪುಷ್ಪ (೪)
  • 12. ರಾತ್ರಿಯಲ್ಲಿ ಸಂಚರಿಸುವಂತಹ ಭೂತ (೪)
  • 14. ಸುಖ ದುಃಖ ಕೇಳದ ತೆರಿಗೆ (೨)