Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3836

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ರಕ್ಷಕನಂತೆ ಕಂಡರೂ ಸಿಕ್ಕಿದ್ದನ್ನೆಲ್ಲವನ್ನು ಸ್ವಾಹ ಮಾಡುವಾತ (೩)
 • 3. ಕರ್ತವ್ಯದಲ್ಲಿ ನಿರತನಾಗಿರುವ ಬ್ರಹ್ಮ (೩)
 • 5. ಅವರು ಬರೆದ ಆಂಗ್ಲ ಲಕೋಟೆ (೩)
 • 6. ದೃಷ್ಟ ವ್ಯಕ್ತಿಗೆ ಅನವರತ ಅದೃಷ್ಟವೇ ಇಲ್ಲ (೪)
 • 8. ರಾಮನ ಮತಿಯಿರಿಸಿಕೊಂಡವನು ತೋರಿದ ಕೈಚಳಕ (೪)
 • 11. ನೀರಿನ ಅಂತರವಿದ್ದರೂ ಅವ್ಯಾಹತವಾಗಿದೆ (೪)
 • 14. ಜೋಗ ಮೇಲಿನಿಂದ ಧುಮಕಿದಾಗ ಕಾಣುವ ದೃಶ್ಯ (೪)
 • 16. ದಾನ ಮಾಡುವ ರೀತಿ ಇದೇ ಇರಬಹುದು (೩)
 • 17. ಹೆಣ್ಣು ಗಂಡುಗಳು ಸೇರಿದ ಪ್ರತೀಕ ಈ ರಾಶಿ (೩)
 • 18. ಈಕೆ ಸರಳವಾದ ಆದಿಶಕ್ತಿ (೩)

ಮೇಲಿನಿಂದ ಕೆಳಕ್ಕೆ

 • 1. ಹೆದರಿಕೆಯಿಂದ ಕೂಡಿದವನಲ್ಲಿ ಭೀತಿ ಸೇರಿಕೊಂಡಿದೆ (೪)
 • 2. ಕಡುಗಲಿಗೂ ಬಂದ ಹೆಚ್ಚಿನದಾದ ತೊಂದರೆ (೪)
 • 3. ಬೆನ್ನೆಲುಬನ್ನು ಹೊಂದಿದ ಪ್ರಾಣಿ ಶೇರು ಹೊಂದಿದೆ (೪)
 • 4. ಸೂರ್ಯ ವಂಶದ ದಶರಥ ಪುತ್ರ (೪)
 • 6. ನಯವಾದ ಕಣ್ಣನ್ನು ಹೊಂದಿದವಳು (೩)
 • 7. ದೃಷ್ಟನಿಗೆ ಅಂತ್ಯದಲ್ಲಿ ನೀಡಿದ ಉದಾಹರಣೆ (೩)
 • 9. ಭಾವಿ ಪ್ರಧಾನಿ ಎಂದು ಬಿಂಬಿತವಾದ ನೆಹರು ವಂಶಸ್ಥ (೩)
 • 10. ವಿಧಾತನ ತೀರ್ಪಿನಂತೆ ಚುಚ್ಚಿದ ಬಗೆ (೩)
 • 12. ನಾಟಕ ಪ್ರದರ್ಶನ ನಡೆಯುವ ನೆಲ (೪)
 • 13. ಸೂರ್ಯನಿಗೂ ಒಂದು ದಿವಸ (೪)
 • 14. ಹಣದ ಶಕ್ತಯಿಲ್ಲದವನಿಗೆ ಸಿಕ್ಕ ಮಂದಿಯ ಬೆಂಬಲ (೪)
 • 15. ವಿದ್ಯಾ ಪ್ರವೀಣನಾದ ಈತನಿಗೆ ರಂಗನ ಕೃಪೆಯಿದೆ (೪)