Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3837

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಂಗೀತ ಆಲಿಸುತ್ತಾ ಕುಳಿತ ಋತುರಾಜ (೩)
  • 3. ಸಾಮವೇದದಲ್ಲಿ ಹೇಳಿದ ಗಾದೆ ಮತಿಗೆ ಬಂದಿದೆ (೩)
  • 5. ಕಾದಂಬರಿ ಓದುತ್ತಾ ಕುಳಿತ ಮಯೂರ ರಾಜವಂಶ (೩)
  • 7. ಶಿರವನ್ನೇ ವಿಕ್ರಯಿಸಿದಾಗ ಕಂಡ ವಂಶದ ಪೀಳಿಗೆ (೪)
  • 9. ಹರವಿಯಲ್ಲಿ ಅಡಗಿ ಕುಳಿತ ಸೂರ್ಯನವಂಶ (೪)
  • 14. ನರಕದ ವರ್ಣನೆಯ ಶಬ್ದ ಎರಡು ಬಾರಿ ಬಂದಿತು (೪)
  • 17. ಹುಣ್ಣಿಮೆಯ ನಂತರದ ಹದಿನೈದು ದಿವಸ (೪)
  • 19. ಸೀತೆ ಕೊಂಡ ವಸ್ತುವಿಗೆ ಸಿಕ್ಕ ಹಣಸಂದ ಚೀಟಿ (೩)
  • 20. ಯುಧ್ಧ ಸಂದರ್ಭದಲ್ಲಿ ಊದಿದ ಹಳೆ ವಾದ್ಯ (೩)
  • 21. ಕಟಕಟನೆ ಕುಟುಕಲು ಬಂದ ಚೇಳು (೩)

ಮೇಲಿನಿಂದ ಕೆಳಕ್ಕೆ

  • 2. ಕೊಲೆ ಮಾಡಿದವನಿಗೆ ತೊಡಿಸಿದ ಬೇಡಿ (೩)
  • 4. ಮಣ ಎಣ್ಣೆಯಿಂದ ಹೊರಟ ವಾಸನೆ (೩)
  • 5. ಕರುನಾಡಿನಲ್ಲಿರುವ ಎಳೆ ಹಸು (೨)
  • 6. ಕ್ಷಾಮ ಇದೆ ಎಂದು ಬರಹ ರೂಪದಲ್ಲಿ ತಿಳಿಸಿ (೨)
  • 7. ಋಷಿ ಮುನಿಗಳು ಧ್ಯಾನಾಸಕ್ತರಾದ ಭವನ (೫)
  • 8. ಮರೆತು ಆಡಿದ ನುಡಿ (೨)
  • 10. ವಿಷಯ ತಿಳಿಸಿ ಸೇವಿಸಿದ ನಂಜು (೨)
  • 11. ಹಣದೊಡತಿಯ ಕೃಪೆ ಅಕ್ಷದ ಮೇಲಿದೆ (೫)
  • 12. ಕಮ್ಮಾರ ಪಾವತಿಸಬೇಕಾಗಿ ಬಂದ ತೆರಿಗೆ (೨)
  • 13. ದೇಹ ಪ್ರಕೃತಿಯಲ್ಲಿ ಹೆಚ್ಚಾದ ಶಾಖ (೨)
  • 15. ವರ ನೀಡಿದಾಗ ಸಿಕ್ಕ ಚಿನ್ನದ ನಾಣ್ಯ (೩)
  • 16. ಅವರ ಪ್ರತಿನಿಧಿಗೆ ಸಿಕ್ಕ ಅನುಗ್ರಹ (೨)
  • 17. ಕೃತಕವಲ್ಲದ ಬರಹಗಳ ಪುಸ್ತಕ (೨)
  • 18. ಪಲ್ಲ ಮೂಟೆ ಇಟ್ಟಕಡೆ ಇರದೆ ಬದಲಾಗಿದೆ (೨)