Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3838

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ಕವಿ ಆಟವಾಡಿದಾಗ ತೆರೆದ ಹೃದಯದ ಬಾಗಿಲು (೩)
  • 6. ದೀಪವನ್ನು ಹೊತ್ತು ಬಂದ ಹೆಣ್ಣು (೩)
  • 7. ನೌಕರ ಪಾವತಿಸಿದ ತೆರಿಗೆ (೨)
  • 9. ಅಜಮಿಳ ಸಾಕಿಕೊಂಡ ಮೇಕೆ (೨)
  • 10. ರವಿ ಕಾಣದ್ದನ್ನು ಕಂಡ ಕಾವ್ಯ ರಚನೆಗಾರ (೨)
  • 12. ವಿಕೃತಿಯಂತೆ ವರ್ಷವಾಗಿ ಕಾರಿನಲ್ಲಿ ಬಂದವನು (೩)
  • 13. ಆರಾಣೆಯಿರಿಸಿಕೊಂಡು ಮಾಡಿದ ಪ್ರಮಾಣ (೨)
  • 14. ಮೂಗುತಿ ಧರಿಸುವ ಮೂಗಿನ ಕೆಳಗಿನ ಬಾಯಿ (೨)
  • 15. ಮನದ ದನ ಮೇಯಿಸಲು ಬಂದ ಕಾಮಣ್ಣ (೩)
  • 17. ದಿನಕರನ ಮುಂದೆ ಕಳ್ಳತನ ಮಾಡು (೨)
  • 19. ನಾನಿಲ್ಲಿ ಬಂದೆ ಸುಮ್ಮನೆ ಅಲ್ಲಿದೆ ನನ್ನ ಈ ಗೃಹ (೨)
  • 20. ಭಯ ಮತ್ತೆ ಬಂದಾಗ ಬಂದ ಈ ನರಕಾಧಿಪತಿ (೨)
  • 22. ಹವಾಮಾನ ವೈಪರೀತ್ಯ ತಡೆಗೆ ಈ ಹೋಮ (೩)
  • 23. ಜತನವಾಗಿ ಕಾಪಾಡಿಕೊಳ್ಳಬಹುದಾದ ಬೆಳ್ಳಿ (೩)

ಮೇಲಿನಿಂದ ಕೆಳಕ್ಕೆ

  • 1. ಯಾವುದೆ ಕಪ್ಪು ಚುಕ್ಕೆ ಇಲ್ಲದ ಭಗವಂತ (೪)
  • 2. ನಾಕವನ್ನು ವೇದಿಕೆಯ ಮೇಲೆ ತೋರುವ ರಂಗಪ್ರಯೋಗ (೩)
  • 3. ತರಂಗಿಣಿಯ ಗರ್ಭದಿಂದ ಹುಟ್ಟಿದ ಭೀಷ್ಮ (೩)
  • 4. ಸೀದು ಹೋದಂತಿರುವ ಮಾವಿನ ರಸದ ಸಿಹಿ (೪)
  • 8. ಶರವಿರಿಸಿ ಪ್ರಾರ್ಥಿಸಿದಾಗ ಬಂದ ಸೂರ್ಯ (೨)
  • 9. ಅರಿತರೂ ಬಿಡದೆ ಅಮರಿಕೊಂಡ ಶತೃ (೨)
  • 11. ಸಾವಿತ್ರಿ ನಂತರ ಮಾಡಿಕೊಂಡ ಮನವಿ (೩)
  • 13. ಆ ತನಕ ತಂದ ಹೆದರಿಕೆ (೩)
  • 14. ಮಾತನಾಡಲಾರದ ಪಕ್ಷಿ ಹಾಡುತಿದೆ (೪)
  • 15. ರಾಮನೆ ಬಂದರೂ ಪ್ರವೇಶ ಮಾಡಬೇಕಾದ ಗೃಹ (೨)
  • 16. ಜನ ಯಮನತ್ತ ಹೋಗುವುದರಲ್ಲಿದೆ ಈ ಮೃದುತನ (೨)
  • 18. ಕಾದಿಟ್ಟ ಸಮಯದಲ್ಲಿ ಆತನ ಧೈರ್ಯ ನೋಡಿ (೪)
  • 19. ನಸುಕಿನಲ್ಲಿ ಅರಳಿದ ಭಾವ (೩)
  • 21. ಮರದಿಂದ ಬಿದ್ದಾಗ ಸಂಭವಿಸಿದ ಸಾವು (೩)