Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3839

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಾಮವೇದದ ಮಂತ್ರ ಹಾಕಿದ ಅಧಿನ ರಾಜ (೩)
  • 3. ಕೋಲು ಹಿಡಿದು ಮಲಗಿದಾಗ ಅರಳಿದ ಮೃದುತನ (೩)
  • 5. ಕಮಲಿನಿಯಲ್ಲಿ ಬರೀ ಕೊಳೆ ತುಂಬಿಕೊಂಡಿದೆ (೩)
  • 7. ಉದಕ ಸೇವಿಸಿದ್ದಕ್ಕೆ ಏರಿದ ಅಮಲು (೩)
  • 8. ಸಿಂಗಾರ ಮಾಡಿಕೊಂಡ ನರಜನಗಳ ಶಹರು (೩)
  • 9. ನಿಕಾಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೇಹ (೨)
  • 10. ವಿರಮಿಸದಂತೆ ಮುದ್ದು ಮಾಡು (೩)
  • 11. ಈ ವೃಕ್ಷವನ್ನು ಮತ್ಸರದಿಂದ ನಾಶ ಮಾಡದಿರಿ (೨)
  • 13. ಗಡಿಯ ಅಂಚಿಗೆ ಹೋದರೆ ಸಿಗುವ ಉತ್ತರದ ಯಾತ್ರಾಸ್ಥಳ (೨)
  • 15. ಪ್ರತಿ ದಿನವೂ ಬಿಸಿಯಾಗಿ ತೋರಿದ ಶೌರ್ಯ (೩)
  • 17. ಬಗ್ಗೋಣ ಬನ್ನಿ ಎಂದಾಗ ಸೇರಿದ ಪಂಗಡ (೨)
  • 18. ಹರನಿಗೆ ಶರಣಾಗತನಾಗಿ ಬಂದ ಶಿವಭಕ್ತ (೩)
  • 19. ಮದಗೊಂಡ ಮನವನ್ನು ನಿಯಂತ್ರಿಸಿದ ಬಗೆ (೩)
  • 20. ಲಾವಣಿ ಹೇಳುತ್ತಾ ಕೆಲಸ ಮಾಡಿದ ವ್ಯಾಪಾರಿ (೩)
  • 21. ಗುಮಾನಿ ಬೇಡ ಈಕೆ ಗೃಹಿಣಿ (೩)
  • 22. ಹಾಗೆ ಮಲಗಲು ಈ ಶಯ್ಯೆ (೩)

ಮೇಲಿನಿಂದ ಕೆಳಕ್ಕೆ

  • 2. ಕೋತಿಯ ಕೈಗೆ ಕೊಟ್ಟರೆ ಪತ್ತೆ ಇಲ್ಲದಂತೆ ಅದೃಶ್ಯ (೪)
  • 4. ಮನವನ್ನು ಮುದ್ದಿಸಲು ಬಂದಾಕೆ (೪)
  • 5. ಸಂಕ್ರಾತಿ ಬರುವುದೆಂದು ಕಾದಿರುವ ಮೊಸಳೆ (೩)
  • 6. ನಸು ನಾಚಿಕೊಂಡ ದೃಶ್ಯ ನಿಜವೇ ಆಯಿತು (೩)
  • 9. ಕಾಳಸರ್ಪವನ್ನು ಓಡಿಸುವ ಸಲುವಾಗಿ ನಡೆದ ಯುದ್ದ (೩)
  • 12. ಅರಮನೆಯಲ್ಲಿ ಕುಳಿತನೀ ಪತಿ (೩)
  • 14. ಅಶ್ವಿನಿ ನಕ್ಷತ್ರದ ಜತೆಯಾದ ಗೆಲುವಿನ ಹೆಸರಿನಾಕೆ (೪)
  • 15. ಪ್ರಣಯದಲ್ಲಿ ನಿರತನಾದ ಭಗವಂತ (೩)
  • 16. ಹಸ್ತೋದಕ ನೀಡಿದ್ದಕ್ಕೆ ಸಿಕ್ಕ ಬಹುಮಾನದ ಬಿಲ್ಲೆ (೩)
  • 17. ಪಂಪ ಹೇಳಿದಂತೆ ಇಲ್ಲಿ ಮರಿದುಂಬಿಯಾಗಿ ಹುಟ್ಟಬೇಕು (೪)