Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3840

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಂದಿಯಲ್ಲಿ ನಿಂತವನ ದೇಹದ ಮೇಲೆ ಬಂದ ಶಂಕೆ (೩)
  • 3. ಪ್ರತಿ ಕ್ಷಣವೂ ತಾಳ್ಮೆಯ ವಾತಾವರಣ ಇಲ್ಲಿದೆ (೩)
  • 5. ಸಮಾಗಮಗೊಂಡಾಗ ಪ್ರತ್ಯಕ್ಷವಾದ ಮಾಸ (೨)
  • 6. ಮರದಿಂದ ಇಳಿದು ಬಂದ ಲಕ್ಷ್ಮಿ (೨)
  • 8. ಕುವರನಾಗಿ ಜನಿಸಿದವ ಮದುವೆ ಗಂಡಾಗಿ ನಿಂತ (೨)
  • 10. ಅಧಮನಲ್ಲೂ ಹರಿಯುತ್ತಿರುವ ರಕ್ತನಾಳ (೩)
  • 11. ಹಲಗೆ ಹಿಡಿದು ಹೊಡೆದಾಡುವ ದ್ವೇಷ (೨)
  • 12. ಬನ್ನಿ ಮರದ ಸಾರ ಅರಿಯಲು ಒತ್ತು ತೆಗೆಯಿರಿ (೨)
  • 13. ಶ್ರೀಗಂಧದ ಹಾಗೆ ಪರಿಮಳ ಬೀರದ ರಾಸಾಯನಿಕ (೩)
  • 15. ಅರಸ ಬಯಸಿದ ಸತ್ವಯುತ ದ್ರವ (೨)
  • 17. ಆನೆ ಪಕ್ಕದಲ್ಲಿ ಕುಳಿತುಕೊಳ್ಳಲು ಒಂದು ಕಾರಣ (೨)
  • 19. ಮಾತಾನಾಡುವ ಅಂಗ ತಿನ್ನಲೂ ಸಿದಟಛ್ದಿ (೨)
  • 20. ದಮನಗೊಳಿಸುವಾಗ ಸಿಕ್ಕ ಕಡಿಮೆ ಮೌಲ್ಯದ ನಾಣ್ಯ (೩)
  • 21. ವರುಣ ಮಳೆ ಜೊತೆಯಲ್ಲಿ ಸುರಿಸಿದ ಕ್ಷಾರ (೩)

ಮೇಲಿನಿಂದ ಕೆಳಕ್ಕೆ

  • 1. ಸಂಗಮಗೊಂಡ ಸಂದರ್ಭದಲ್ಲಿ ಮಾಡಿದ ಸ್ನೇಹ (೨)
  • 2. ಬಲರಾಮನದು ಹಲ್ಲಿನಂತಹ ನೇಗಿಲೇ ಉಪಕರಣ (೪)
  • 3. ಮಂದಿಯ ಕೂಗು ಒಟ್ಟಾಗಿ ಹೊಮ್ಮಿದೆ (೪)
  • 4. ತರಗತಿಗೆ ಸಾಲುಗಟ್ಟಿ ಬಂದ ಗುಂಪು (೨)
  • 5. ಮಾದಕ ಮನಸಿನ ಕೃಷ್ಣನನ್ನು ಮಾವ ಕಂಡ (೩)
  • 7. ಗಮ ಗಮಿಸುವ ಪುಷ್ಪ ಮೈಸೂರಿನಲ್ಲಿ ಪ್ರಖ್ಯಾತಿ (೩)
  • 9. ನೀರಜ ಜನಿಸಿದಾಗ ತುಂಬಿಕೊಂಡ ಇರುಳು (೩)
  • 11. ಹರ ನೀಡಿದ ಖಡ್ಗ ಬಂದೂಕಿನಂತಹ ಶಸ್ತ್ರ (೩)
  • 12. ಬದಲು ನೀಡಿ ತಂದ ತರಕಾರಿ (೩)
  • 13. ಗಂಡನನ್ನು ಗುಂಡಿಗೆ ತಳ್ಳಿ ಮಾಡಿದ ದುಂಡಾವರ್ತಿ (೪)
  • 14. ಶಂಕರ ಪಾಲನೆಗಾಗಿ ಬಂದಾಗ ನುಡಿಸಿದ ಮೇಳ (೪)
  • 16. ಪೌರಕಾರ್ಮಿಕನಾಗಿ ದುಡಿಯುವನ ನೈರ್ಮಲ್ಯ (೩)
  • 18. ಪದರದಿಂದ ಹೊಮ್ಮಿಬಂದ ಹಾಡು (೨)
  • 19. ಬಾದಾರಾಯಣ ಸಂಬಂಧ ಹೇಳಿದ ಶರ (೨)