Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3841

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ದಂಡ ವಿಧಿಸಲು ಬಂದ ಸೈನ್ಯಾಧಿಕಾರಿ (೫)
  • 7. ಕರದಲ್ಲಿ ಹಿಡಿದು ತಂದ ಭರಣಿ (೩)
  • 9. ಗಾನಲೋಲನಾದ ಹರಿಯ ಗುಂಗು (೩)
  • 11. ಸಂಕಟವಾದಾಗ ಎತ್ತಿದ ಆಶ್ಚರ್ಯದ ಉದ್ಗಾರ (೩)
  • 13. ಆ ರಾಜ್ಯದಲ್ಲಿ ವಾಸಿಸುವ ಗ್ರಾಮಾಧಿಕಾರಿ (೩)
  • 14. ಮೃತ ಶರೀರ ಎತ್ತಿ ತಂದ ಅರ್ಜುನ (೩)
  • 15. ಮಾಲು ಸಮೇತ ಎತ್ತಿ ತಂದ ಪೇಟ (೩)
  • 17. ಅಂಕಿ ಸಂಖ್ಯೆಯ ಸಮೇತ ಹೇಳಿದ ನಾಮಧೇಯ (೩)
  • 19. ಖಾನಾವಳಿಯನ್ನು ಹೊಂದಿರುವ ಕಾಡು (೩)
  • 21. ಬೆಲೆ ಬಾಳುವ ರತ್ನಗಳಿಂದ ಕೂಡಿದ ದೇವರ ಕಿರೀಟ (೫)

ಮೇಲಿನಿಂದ ಕೆಳಕ್ಕೆ

  • 1. ಬಾವಿಯಲ್ಲಿ ಮಂಡೆ ಕೆಡಿಸಿಕೊಂಡು ಕುಳಿತ ಕಪ್ಪೆ (೩)
  • 2. ದಂಡ ತೆತ್ತಾಗ ಬಂದ ಬಿಲ್ಲನ್ನು ರಾಮ ಏರಿಸಿದ (೩)
  • 3. ವಿಕಲನಾದರೂ ಎಲ್ಲವನ್ನೂ ಹೊಂದಿದ (೩)
  • 4. ಯಾರಿಗಾಗಿಯೋ ತರಿಸಿ ಮಾಡಿದ ಉತ್ಪತ್ತಿ (೩)
  • 6. ನಾವಿನವನ್ನು ತೋರಿದ ಹಡಗಿನ ಚಾಲಕ (೩)
  • 8. ನಾಟಕದಲ್ಲಿ ಪಾತ್ರ ಮಾಡುವ ಪ್ರಮುಖ ನಟಿ (೫)
  • 10. ಕುದುರೆ ಮೊಗದ ಹರಿ ನಾಟಕವಾಗಿ ಖ್ಯಾತಿ (೫)
  • 11. ಗರುವದಿಂದ ಪೂಸಿಕೊಂಡ ಸುಗಂಧ ದ್ರವ್ಯ (೩)
  • 12. ಪಾಲು ಕೇಳಿದ್ದಕ್ಕೆ ತಂದು ಕೊಟ್ಟ ಅಂಚೆ (೩)
  • 16. ಮಾರನಿಗೆ ಪ್ರಿಯವಾದ ಫಲರಾಜ ವೃಕ್ಷ (೩)
  • 17. ಈ ಬಾರಿ ಆನೆಯ ಮೇಲೆ ಅವಡಿಸಿದ ಪೀಠ (೩)
  • 18. ವಣಿಕನಿಗೆ ವ್ಯಾಪಾರ ಮಾಡುವ ಆತುರ (೩)
  • 19. ಕಾಡಿನವರೆಗೂ ಹೋಗಿ ಪೂಸಿಕೊಂಡ ಅಂಜನ (೩)
  • 20. ಅಷ್ಟಮಿಯ ಮರು ದಿನ (೩)