Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3842

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಮಾಧಾನದ ಆರೋಪದಿಂದ ಕಾರ್ಯಕ್ರಮ ಮುಕ್ತಾಯಮಾಡಿ (೪)
  • 3. ಕಪ್ಪು ಬಣ್ಣದ ವದನವಿರಿಸಿಕೊಂಡ ವಿನಾಯಕ (೪)
  • 5. ಪಾಯಸ ಸೇವಿಸುತ್ತಿದ್ದಾಗ ಕೈಸೇರಿದ ನಿರೂಪ (೩)
  • 8. ಮಾಗ ಮಾಸದಲ್ಲಿ ಸಮವಾಗಿ ಬೆರೆತ ಬಗೆ (೪)
  • 10. ಸೂರ್ಯನ ಪೀಳಿಗೆ ಶ್ರೀರಾಮಚಂದ್ರನ ವಂಶವೂ ಹೌದು (೪)
  • 12. ಗಡಿಯವರೆಗೂ ಜತೆಯಲ್ಲೇ ಬಂದ ಸ್ನೇಹಿತ (೪)
  • 15. ತಂತ್ರ ಬಲಕ್ಕೆ ಸವಾಲು ಹಾಕಿದ ದೇವಪೂಜೆಯ ಬಲ (೪)
  • 18. ತಲೆಬುರುಡೆಯನ್ನು ಕೈಯಲ್ಲಿ ಹಿಡಿದ ಶಿವ (೩)
  • 20. ಒಂದಲ್ಲ ಹಲವು ಹತ್ತು ಮನಸೆಳೆಯುವ ಬಣ್ಣ (೪)
  • 21. ಕನಲಿ ಕೆಂಡವಾಗಿ ಕರ ಎತ್ತಿದವನ ಮೇಲೆ ತೋರಿದ ಕರುಣೆ (೪)

ಮೇಲಿನಿಂದ ಕೆಳಕ್ಕೆ

  • 1. ಸ್ವರ್ಗ ಸಿಕ್ಕಿದೆ ಎಂಬುದೇ ಅಗ್ಗಳಿಕೆ (೨)
  • 2. ಪರರು ಆಕ್ರಮಿಸಿ ಬಂದಾಗ ತೋರಿದ ಶೌರ್ಯ (೪)
  • 3. ಕಸದಲ್ಲಿಯೂ ವರಪ್ರಸಾದದಂತೆ ಸಿಕ್ಕ ಚಿನ್ನ (೪)
  • 4. ಖರಾಬು ಜಾಗದಲ್ಲಿ ಮೇಯುತ್ತಾ ನಿಂತ ಹೇಸರಗತ್ತೆ (೨)
  • 6. ಪರಮ ರೀತಿಯಲ್ಲಿ ವ್ಯಕ್ತ ಮಾಡಿದ ಪ್ರೀತಿ (೨)
  • 7. ಸಾಂಕ್ರಾಮಿಕ ರೋಗದ ಸಂಸರ್ಗ (೨)
  • 9. ಹರಡಿ ಕುಳಿತ ಸ್ಥಳದಲ್ಲಿದೆ ವ್ಯಾಯಾಮಶಾಲೆ (೩)
  • 11. ಚಿತ್ರವಿದ್ದ ಕಡೆ ಸೋಜಿಗವೂ ಕಂಡಿದೆ (೩)
  • 13. ಅಲ್ಲಿ ಇಲ್ಲಿ ನೋಡುತ್ತಾ ಸಣ್ಣ ಬೀದಿಗೆ ತೆರಳಿ (೨)
  • 14. ಆನೆಯ ಕಿವಿಯಂತೆ ಅಮರಿಕೊಂಡ ಇಸುಬು ರೋಗ (೪)
  • 15. ಮಂಡಲಿಯಲ್ಲಿ ಕಲಿತವನಂತೆ ಕುಳಿತ ರಾಜ (೪)
  • 16. ಶತನಾಮ ಹೇಳುತ್ತಾ ಕುಳಿತ ವೈರಿ (೨)
  • 17. ಬೆಂಬಲಿಗರ ಛಾಯೆ ಮೂಡಿದೆ (೨)
  • 19. ಕೃಷ್ಣನ ಸುಂದರ ನಗರದ ಬಾಗಿಲು (೨)