Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3843

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಅಮರನೆಂಬ ಭ್ರಮೆಯಲ್ಲಿ ರಾಜ್ಯವಾಳಿದ ರಾಜ (೩)
 • 5. ಸತ್ವಯುತ ಕಾವ್ಯ ರಚಿಸುವ ಕವಿ (೪)
 • 6. ಬಲವಂತವಾಗಿ ಜಳಕ ಮಾಡುವ ತಿಂಗಳು (೪)
 • 7. ಲಕ್ಷ್ಮಿಯನ್ನು ಹರ ಮತ್ತೆ ಕಂಡ (೨)
 • 9. ಹಿತವಾಗಿದ್ದರೆ ಸಹಿ ಸಮೇತ ತನ್ನಿ (೩)
 • 10. ಅಬಲೆ ಹಾಕಿದ ಜಾಲ (೨)
 • 11. ಕೆರೆ ತುಂಬಿ ನೀರು ಹೋರ ಹೋಗುವ ದಾರಿ (೨)
 • 12. ಲಹರಿಯ ಗುಂಗಿದ್ದರೂ ಸಕಲ ಕಡೆಯೂ ಜಗಳ (೩)
 • 14. ಅವತರಿಸುವಾಗ ತಂದ ದೋಸೆ ಸುಡುವ ಹೆಂಚು (೨)
 • 16. ಹಣದ ಸಲುವಾಗಿ ನಡೆದ ತೀವ್ರ ಸ್ವರೂಪದ ಹೋರಾಟ (೪)
 • 17. ಕರಾವಳಿಯಲ್ಲಿ ಕಟ್ಟಿದ ಮನೆ ಕೃಷ್ಣ ಜನ್ಮಸ್ಥಾನವಾಯಿತು (೪)
 • 18. ಕಮ್ಮಿ ಬೆಲೆಗೆ ಮಾರುವ ಕುಲುಮೆ ಕೆಲಸಗಾರ (೩)

ಮೇಲಿನಿಂದ ಕೆಳಕ್ಕೆ

 • 1. ಪುರಸ್ಕಾರದ ನಂತರ ತೀರಾ ಕಡೆಗಣಿಸಿದ ರೀತಿ (೪)
 • 2. ಸರ್ಕಾರದ ಮೇಲೆ ನಂಬಿಕೆ ಇಲ್ಲದಾಗ ತಂದ ನಿರ್ಣಯ (೪)
 • 3. ಎಲ್ಲರಿಗೂ ಒಳಿತು ಕೋರಿದ ಗಣಪತಿ (೪)
 • 4. ಕಾಡು ಪುಷ್ಪಗಳಿಂದ ಕಟ್ಟಿದ ಹಾರ (೪)
 • 8. ಮಡಿ ಮಾಡಿ ಹಡಿ ಮೈಲಿಗೆಯಲ್ಲೂ ಹತ್ತಿದ ಉಪ್ಪರಿಗೆ (೩)
 • 10. ಹೃದಯ ಕಾರ್ಯೋನ್ಮುಖವಾಗಿ ಮಾಡುತ್ತಿರುವ ಶಬ್ದ (೩)
 • 11. ಕೋಲಾರದಲ್ಲಿ ಹಲವು ಬಗೆಯಲ್ಲಿ ನಡೆದ ಗಲಾಟೆ (೪)
 • 12. ಕರವನ್ನು ಅಣಿ ಮಾಡಿಕೊಂಡ ಗ್ರಾಮಲೆಕ್ಕಿಗ (೪)
 • 13. ವಿಷ್ಣುವಿನ ಪ್ರತಿನಿಧಿಯಂತೆ ಬಂದ ಗೂಢಚಾರ (೪)
 • 15. ಅನ್ಯದೇಶದವರು ನೆಲೆಸಿರುವ ಪ್ರದೇಶ (೪)