Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3844

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮುಂಭಾರ ಸಮತೋಲನ ಮಾಡಿಕೊಂಡ ಈ ದೇಶ (೩)
  • 5. ಆಕಸ್ಮಿಕವಾಗಿ ಸತ್ತಾಗ ಪರಿಹಾರ ಕೊಡುವ ಯೋಜನೆ (೪)
  • 7. ದೊಡ್ಡ ಅಳತೆಯ ಶಿವನ ವಾಹನ ಈ ಯಾತ್ರಾಕ್ಷೇತ್ರ (೪)
  • 9. ಅಭಿನಯದಲ್ಲಿ ವ್ಯಕ್ತಮಾಡುವ ಒಂಬತ್ತು ಕಲಾ ಪ್ರಕಾರ (೪)
  • 11. ಗೃಹದಲ್ಲಿನ ಎಲ್ಲಾ ಜನರು ಸೇರಿದ್ದಾರೆ (೪)
  • 12. ಕುರಿ ತಂದ ಲಲನಾಮಣಿ ವಂಶದ ಉತ್ತಮ ಹೆಣ್ಣು (೪)
  • 14. ಧರೆಯಲ್ಲಿ ಅಮರವಾಗಲು ರಾಮನೊಂದಿಗೆ ಬಂದ ವಿಪ್ರ (೪)
  • 17. ತುಂಬಾ ಪ್ರಖ್ಯಾತನಾದ ಕಾವ್ಯ ರಚನೆಗಾರ (೪)
  • 19. ಮರ ಏರಿದ ರಮಣನ ತೂಕ ತುಂಬಾ ಅಧಿಕ (೪)
  • 20. ಧಣಿಯನ್ನು ಅಣಿಗೊಳಿಸಿದ ಭೂಮಿ (೩)

ಮೇಲಿನಿಂದ ಕೆಳಕ್ಕೆ

  • 1. ಜೀವನದ ಜೊತೆಯಲ್ಲೇ ಹನುಮಂತ ತಂದ ಮೂಲಿಕೆ (೪)
  • 2. ಕೃಷ್ಣನ ಸತಿಯಲ್ಲಿ ಸೇರಿಕೊಂಡು ಕೋಪಗೊಂಡ ಹೆಂಗಸು (೨)
  • 3. ತಮಾಷೆ ಮಾಡಿದಾಗ ಆವರಿಸಿಕೊಂಡ ಕತ್ತಲೆ (೨)
  • 4. ಪಶು ಕಸದ ಹುಲ್ಲನು ಹುಡುಕುವ ರಸ್ತೆ ಹಾಗೂ ದಾರಿ (೪)
  • 6. ವಿಧ ವಿಧವಾಗಿ ನೀತಿ ಬರೆದ ಕುರುರಾಜನ ಸಚಿವ (೩)
  • 8. ಹಾಲು ತುಂಬಿದ ಎಳೆಯ ಧಾನ್ಯದ ಹೊಡೆ (೩)
  • 10. ಸರಿ ಎನ್ನುತ್ತಾ ಕುದುರೆ ಏರಿ ಬಂದವನು (೩)
  • 11. ಜಾತಿಯಿಂದ ಕುರುಡನಾದವನು (೩)
  • 12. ಕುವರಿ ಸಾಕಿದ ಉಣ್ಣೆ ನೀಡುವ ಚಿಕ್ಕ ಮರಿ (೪)
  • 13. ನಾಕದಲ್ಲಿ ನ್ಯಾಯ ಹೇಳಿದ ಮುಖಂಡ (೩)
  • 15. ಐರಾವತವನ್ನು ಎತ್ತಿಕೊಂಡು ಬಂದ ಲಂಕಾಧಿಪತಿ (೩)
  • 16. ನೆತ್ತರಿನಿಂದ ಆರದಂತೆ ಬೆಳಗಿದ ದೀಪ (೪)
  • 18. ಕವಿ ಧನವನ್ನು ಹೊಂದಿದ ರೀತಿ (೨)
  • 19. ರಮಣಿ ಧರಿಸಿದ ಬೆಲೆ ಬಾಳುವ ಹವಳ (೨)