Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3845

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕೆಟ್ಟ ಹೂವಿನಂತೆ ಅರಳಿದ ಒಳ್ಳೆಯ ಪುಷ್ಪ (೩)
  • 3. ಕರ ಹಿಡಿದರೂ ಇದು ಭಯಾನಕ (೩)
  • 7. ಮದವನ್ನು ಮನದಿಂದ ನಿಯಂತ್ರಿಸಿದ ಬಗೆ (೩)
  • 8. ಕರ ಹಿಡಿದು ಕನಿಷ್ಠವಾಗಿ ತೋರಿದ ಮರುಕ (೪)
  • 10. ಕುಶಲ ಸಮಾಚಾರ ವಿಚಾರಿಸಿದ ರಾಮಪುತ್ರರು (೪)
  • 13. ಜನವರಿಯಲ್ಲಿ ಆತನಲ್ಲಿನ ಹೊಸದು ಪ್ರಕಟ (೪)
  • 16. ಶುಭ್ರವಾದ ಒಳ್ಳೆಯ ಸಪ್ತಾಹ (೪)
  • 18. ದಾನ ಮಾಡುವ ರೀತಿ ಅಂದರೆ ಇದು (೩)
  • 19. ಸಾವಿನ ಅಭಿನಯದಲ್ಲೂ ತೋರಿದ ಮೃದುತನ (೩)
  • 20. ಅಕ್ಷದ ಹತ್ತಿರ ಮಿನುಗಿದ ತಾರೆ (೩)

ಮೇಲಿನಿಂದ ಕೆಳಕ್ಕೆ

  • 2. ಸದಾ ನಗೆಯನ್ನು ಬೀರುವವಳು ಈ ಚಿತ್ರನಟಿ (೪)
  • 4. ಸಕ್ಕರೆ ಸಿಹಿಯಾದರೂ ಅದರ ಮೂಲ ಸಸಿ ಹೀಗೆ ವಕ್ರ (೪)
  • 5. ಉದಯ ಕಾಲದಲ್ಲಿ ತುಂಬಿಕೊಂಡ ಹೊಟ್ಟೆ (೩)
  • 6. ಅನವರತ ಪ್ರಜ್ವಲಿಸಿದ ಬೆಂಕಿ (೩)
  • 8. ದನದ ಕನಸಿನಲ್ಲೂ ಯುಧ್ಧ ನಡೆದಿದೆ (೩)
  • 9. ಕಡ ಹೇಳಿ ತಂದ ಕಚೇರಿ ಫೈಲು (೩)
  • 11. ಅವಳಲ್ಲ ಇವನು ಅವಳ ಗಂಡ (೩)
  • 12. ನಾಶಕರವಾದ ಶರ ಹಿಡಿದು ಬಂದ ಬೇಡ (೩)
  • 14. ವರಮಾನ ತರುವ ಪ್ರಸಕ್ತ ಸುದ್ದಿ ಇದು (೪)
  • 15. ನಾವಿರುವಾಗ ಎಲ್ಲವೂ ಸೂಕ್ಷ್ಮ (೩)
  • 16. ಶುಕದೊಂದಿಗೆ ಸ್ನೇಹ ಬೆಳಸಿಕೊಂಡ ನಾಯಿ (೩)
  • 17. ಕಮಲದಂತಹ ಕಣ್ಣುಗಳನ್ನು ಹೊಂದಿದ ವಿಷ್ಣು (೪)