Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 72

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸೋತ ಅಭ್ಯಾಸ ಇಲ್ಲದ ಧೀರ (೫)
  • 4. ಒಬ್ಬ ಹೇಳಿದ್ದು ಮತ್ತೊಬ್ಬರು ಬರೆದಿದ್ದು (೫)
  • 6. ಮದುವೆಯಾಗಿ ಕಾಲು ಶತಮಾನ! ಭೇಷ್‌ ನಡೆಯಲಿ ಸತ್ಕಾರ್ಯ (೪,೩)
  • 7. ಯಾವುದಾದರೂ ಸಂದರ್ಭದಲ್ಲಿ ಇನ್ನೊಬ್ಬರಿಂದ ಬಂದಿದ್ದು (೪)
  • 9. ಮೇಲಿನಿಂದ ಕೆಳಕ್ಕೆ ಹರಿಯುವ ನೀರು (೨)
  • 12. ಈಗ ತಾವು ಕೈಲಿ ಹಿಡಿದಿರುವ ದಿನಪತ್ರಿಕೆ? (೩,೪)
  • 13. ಹುರುಳಿಲ್ಲದ ವಸ್ತು (೨)
  • 14. ಇದು ನಾವು ಹುಟ್ಟಿ ಬೆಳೆದ ದೇಶವಲ್ಲವಾದರೂ ನಾವು ಈಗ ಇರುವ ಜಾಗ (೪)
  • 18. ಜಲಾಶಯ; ಪ್ರೇಕ್ಷಣೀಯ ಸ್ಥಳ (೪,೩)
  • 20. ಕೈಯಿನ ಚಿಕ್ಕ ಭಾಗ (೫)
  • 21. ಗಮನಕ್ಕೆ ತಂದುಕೊಳ್ಳುವ ಕೆಲಸ (೫)

ಮೇಲಿನಿಂದ ಕೆಳಕ್ಕೆ

  • 1. ಇದು ತುಂಬಾ ಜಾಸ್ತಿಯಾಯಿತು (೩)
  • 2. ವಾಹನ ನಡೆಸುವ ಜನ ಟ್ಯಾಕ್ಸಿ ನಡೆಸುವವರಲ್ಲ! (೪)
  • 3. ಮೂರ್ಖ ಮನುಷ್ಯನಿಗೆ ಮಂಡೆ ನೆಟ್ಟಗಿಲ್ಲ (೪)
  • 4. ಒಂದು ಜಾಗದಲ್ಲಿ ಅವತರಿಸುವ ಸ್ಥಿತಿ (೩)
  • 5. ಕತ್ತರಿಸಬಲ್ಲ ಕಾಡುಪ್ರಾಣಿ (೪)
  • 7. ಈಗ ವಧೂವರರು ಚೆಂಡು ಉರುಳಿಸುತ್ತಾರೆ (೪)
  • 8. ಈ ಕೀಟ ಪಕ್ಷಿಯಂತೆ ಹಾರಾಡಬಲ್ಲದೇ? (೪)
  • 9. ಅಕ್ಕನ ಕೈ ಹಿಡಿದವರಿಗೆ ಬಲು ಜಂಬ (೪)
  • 10. ಭರ್ಜರಿಯಾಗಿದೆ ಇದು (೪)
  • 11. ಎಲಾ ತುಂಟ ಹುಡುಗ! (೩)
  • 15. ಸಮ್ಮ ಪುಟ್ಟ ಖರ್ಚಿಗಾಗಿ ಇಟ್ಟ ಹಣ (೪)
  • 16. ಮನುಷ್ಯರನ್ನು ಆಳುವವನು (೪)
  • 17. ಹೆಂಡತಿ, ಮಕ್ಕಳು ಇರುವ ಬಡಪಾಯಿ (೪)
  • 18. ಕನಿಕರದಿಂದ ಕೂಡಿದ ಮನುಷ್ಯ (೩)
  • 19. ಒಂದೆಡೆಯಿಂದ ಮತ್ತೊಂದೆಡೆಗೆ ಒಯ್ಯುವಿಕೆ (೩)