Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 73

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹಣಕಾಸು, ಮನೆಮಠ, ಯಾವುದೂ ಇಲ್ಲದ ಬಡಜೀವಿ (೪)
  • 3. ಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಅನಾರೋಗ್ಯ ಸ್ಥಿತಿ (೪,೨)
  • 6. ಓದುವರಿಲ್ಲದಿದ್ದರೆ ಇದರ ಪ್ರಯೋಜನವೇನು? (೫)
  • 8. ಹತ್ತು ದಿನಗಳ ಮೈಸೂರಿನ ವೈಶಿಷ್ಟ (೩)
  • 9. ಯಾವುದರ ಮೇಲೆ ನಿಮಗೆ "ಆಸೆ'? (೩)
  • 10. ಈತನನ್ನು ಯಾರು ತಾನೇ ಮೀರಿಸಲು ಸಾಧ್ಯ? (೪)
  • 11. ಪೆಟ್ಟಾದ ಮೇಲೆ ತೆಗೆಯುವ ರಾಗ (೩)
  • 12. ಯಾಗ ನಡೆಸಿ ಕಾಡಿಗೆ ಹೋಗಿ (೪)
  • 13. ಹಿಂದಿಯಿಂದ ತಂದ ಭಾವ ಚಿತ್ರ (೪)
  • 15. ಮೋಸ ಮಾಡುವ ಜಾದೂಗಾರ (೩)
  • 17. ಸವಿ ಸೂಚಿಸುವ ಹುಡುಗಿಯ ಹೆಸರು (೩)
  • 18. ಅಮರಲೋಕದಿಂದ ಬಂದಳೇ ಈ ಚೆಲುವೆ? (೫)
  • 21. ವಜ್ರ ಚೆನ್ನಾದುದೇ ಎನ್ನುವುದನ್ನು ಈತನ ಹತ್ತಿರ ಕೇಳಿ (೨,೪)
  • 22. ಈತನಿಲ್ಲದೇ ನೀವು ಪ್ರಪಂಚಕ್ಕೆ ಆಗಮಿಸಲು ಅಸಾಧ್ಯ (೪)

ಮೇಲಿನಿಂದ ಕೆಳಕ್ಕೆ

  • 1. ನಾಚಿಕೊಳ್ಳುವ ನಡವಳಿಕೆಯ ಸ್ವಭಾವ (೪)
  • 2. ಎಚ್ಚರ, ಇಲ್ಲಿ ಕೊಳೆ ಇದೆ (೩)
  • 3. ಹತ್ತಿಸಿದರೆ ಘಮಘಮಿಸುವ ವಸ್ತು (೩)
  • 4. ಕದಿಯುವವನ ಕಂಠ ಕೃತಕ (೪)
  • 5. ಹೊಸ ವರ್ಷದ ಮೊದಲಲ್ಲಿ ಆಚರಿಸುವ ರಾಷ್ಟ್ರ ಕಾರ್ಯ (೪,೨)
  • 6. ಪುಷ್ಟಿಯಾದ ಆಹಾರವಿಲ್ಲದಿದ್ದರೆ ದೇಹಕ್ಕೆ ಆಗುವ ಸ್ಥಿತಿ (೪)
  • 7. ಪರಸ್ಪರ ಇಷ್ಟ ಪಡುವ ಹೆಂಗಸರ ಗುಂಪು (೫)
  • 10. ಒಬ್ಬರ ಇಷ್ಟದ ಪ್ರಕಾರ ನಡೆದು ಕೋ (೫)
  • 11. ವಾತವರಣದಲ್ಲಿ ಕೇಳಿ ಬಂದ ಸುದ್ದಿ ನಿಜವೋ ಅಲ್ಲವೋ ಯಾರಿಗೆ ಗೊತ್ತು? (೨,೪)
  • 12. ಮೊಂಡುತನದ ಕ್ಷುದ್ರ ದೇವತೆ (೪)
  • 14. ರಸ್ತೆಯಲ್ಲಿ ರಾತ್ರಿಯಲ್ಲಿ ಬೆಳಕು ತೋರುವ ಸಾಧನ (೪)
  • 16. ಕಾಲೇಜಿನಲ್ಲಿ ಕಲಿತು ಬಂದವ (೪)
  • 19. ನೀರಜ ಕನಸಿನಲ್ಲಿ ಕಂಡ ವ್ಯಕ್ತಿ ಬಟ್ಟೆ ಒಗೆಯುತ್ತಿದ್ದನೇ (೩)
  • 20. ಅಮರನೂ ಅಲ್ಲ ಮಾನವನೂ ಅಲ್ಲ (೩)