Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3846

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಜನ ಹನುಮನ ಬಳಿ ಕಂಡ ಹುಟ್ಟು (೩)
 • 3. ಹಲ ಬಗೆಯಲ್ಲಿ ಸಕಲ ಕಡೆ ನಡೆಯುತ್ತಿರುವ ಜಗಳ (೩)
 • 5. ಜವಾನನ ನಡುವೆ ಬಂದ ಮಂದಿ (೨)
 • 6. ಪುಢಾರಿಗೆ ತೊಂದರೆ ನೀಡಿದ ಶತ್ರು (೨)
 • 7. ನಗರದ ಗಡಿಯಲ್ಲಿದೆ ಈ ವ್ಯಾಯಾಮ ಶಾಲೆ (೩)
 • 8. ಒತ್ತಾಯ ಎಡ ದಿಕ್ಕಿನ ವಿರುಧ್ಧದ ಕಡೆಯಿಂದ ಬಂದಿದೆ (೪)
 • 9. ಜಯಶಾಲಿಯಾಗಿ ಬಂದ ಪುತ್ರ (೪)
 • 11. ಮಾನವ ಈತನಿಗೆ ತಂದುಕೊಟ್ಟ ಬೆಣ್ಣೆ (೪)
 • 14. ದೆಹಲಿಯಲ್ಲಿ ಸ್ವಾತಂತ್ರ್ಯದಿನ ಧ್ವಜ ಹಾರಿಸುವ ಸ್ಥಳ (೪)
 • 16. ಪೋಗಲು ಬಂದ ಗಂಡ ಅಂಗವಿಕಲ (೩)
 • 17. ಭಾಗವತರು ನೀಡಿದ ಪಾಲು (೨)
 • 18. ಮಾತನು ಆಡದೆ ನೋಡಿದರೆ ಸಿಗುವ ದೇಹ (೨)
 • 19. ಕಮಲಿನಿಗೆ ಕೊಲೆ ಆಂಟಿಕೊಂಡು ದೋಷವಾಗಿದೆ (೩)
 • 20. ಧೀರನು ಅಂಟಿಸಿಕೊಂಡ ಕೆಂಪು ಬಣ್ಣ (೩)

ಮೇಲಿನಿಂದ ಕೆಳಕ್ಕೆ

 • 1. ಮಂದಿಯ ಬೆಂಬಲ ಹಣವಿಲ್ಲದವನ ಬಳಿ ಇದೆ (೪)
 • 2. ಭಾವಕ್ಕೆ ನಾಟಿ ಮನನವಾದ ವಿಷಯ (೪)
 • 3. ಕರಡಿ ತಂದ ಭರಣಿಯನ್ನು ಶಿವಪೂಜೆಗೆ ಬಳಸಿ (೪)
 • 4. ಶ್ರೀಮನ್ನಾರಾಯಣನ ಹೆಸರಿನ ಧ್ಯಾನ (೪)
 • 8. ಬಸವನ ಅಳಲು ದುಃಖವಾಗಿ ಪರಿಣಮಿಸಿದೆ (೩)
 • 10. ಲಾಟಿ ಏಟಿನಿಂದಾಗಿ ನಡೆದ ಗದ್ದಲ (೩)
 • 12. ಮಳೆಗಾಲದ ಶುರು ಈ ವರ್ಷವೇಕೋ ತಡ (೪)
 • 13. ಋಷಿ ಮುನಿಗಳು ಧ್ಯಾನಕ್ಕೆ ಕುಳಿತಂತಹ ಉದ್ಯಾನ (೪)
 • 14. ದ್ವೇಷದಿಂದ ಬೆಂಕಿಯನ್ನು ಉಗುಳು (೪)
 • 15. ನೂರಾರು ಲಕ್ಷಗಳ ಎಣಿಕೆ ಈ ತರಹ ಇದೆ (೩)