Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3847

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಗುರುಹಿರಿಯರ ಸನ್ನಿಧಿಯಲ್ಲಿ ಮೊಗ ತೋರಿಸಿ (೩)
  • 4. ಸ್ವರದ ಸ್ವಂತ ಆಕೃತಿ ಸುಂದರವಾಗಿ ಕಂಡಿದೆ (೩)
  • 6. ಹಠ ಮಾಡಲು ಬಳಸಿದ ಆಯುಧ ಭಾರಿ ಚೂಪು (೩)
  • 8. ಭರವಸೆಯ ಕರ ಅದೇಕೋ ಹೆದರಿಕೆ ಹುಟ್ಟಿಸಿದೆ (೪)
  • 10. ಕಪ್ಪು ಆನೆ ವದನದ ಗಣೇಶ (೪)
  • 12. ವ್ಯಾಸರ ಹುಟ್ಟಿಗೆ ಕಾರಣನಾದ ಈತ ಪರರ ಬಾಣ ಹಿಡಿದ (೪)
  • 14. ಅಪರಿಮಿತವಾಗಿ ಆಡಿಕೊಂಡು ಮಾಡಿದ ಗೇಲಿ (೪)
  • 16. ಕವಿ ವಿನೂತನವಾಗಿ ನೋಡಿ ಸಂಭ್ರಮಿಸಿದ ಸಂತಸ (೩)
  • 20. ಅಭಿನಯಕ್ಕಾಗಿ ಅರಳಿಸಿದ ಕಣ್ಣು (೩)
  • 21. ನಮ್ರವಾಗಿದ್ದರೂ ಮದ ಏರಿಸಿಕೊಂಡು ಹರಿದ ನದಿ (೩)

ಮೇಲಿನಿಂದ ಕೆಳಕ್ಕೆ

  • 1. ಸಮಾರಾಧನೆ ಮಾಡುವ ಸಲುವಾಗಿ ಏರ್ಪಡಿಸಿದ ಸಭೆ (೪)
  • 2. ಖಂಡತುಂಡವಾಗಿ ಕತ್ತರಿಸುವ ರಾಜರ ಆಯುಧ (೩)
  • 3. ಉರಿಯುವಲ್ಲೂ ದಾನ ಮಾಡಿದ ವಿಶಾಲ ಗುನದಾತ (೩)
  • 4. ನಿಸರ್ಗದ ಸ್ವರದಲ್ಲಿ ಕಾಣಬಹುದಾದ ನಾಕ (೨)
  • 5. ಬೇರೆಯವರ ಆನಂದವನ್ನು ಬಯಸಿದ ಬಗೆ (೪)
  • 6. ಹತ್ತಿರವೇ ಬಂದು ನಿಂತ ಶಿವ (೨)
  • 7. ತಕರಾರು ಮಾಡದೆ ಕುಣಿದ ಬಗೆ (೨)
  • 9. ಶಿಲೆಯ ರೂಪದಲ್ಲಿ ಕುಳಿತ ರುದ್ರ (೩)
  • 11. ಪೇರಿಸಿಟ್ಟ ಯಂತ್ರವನ್ನು ದುರಸ್ತಿ ಮಾಡಿ (೩)
  • 12. ತಾವರೆ ಹೂವಿನಂತೆ ಕಾಲನ್ನು ಜೋಡಿಸಿ ಕುಳಿತ ಭಂಗಿ (೪)
  • 13. ಸಾವಿರ ಬಾರಿ ನೋಡಿದರೂ ಕಾಣುವ ಸೂರ್ಯ (೨)
  • 14. ಮೋಕ್ಷದ ಹಾದಿಯಲ್ಲಿ ಸಿಕ್ಕ ಅಧಿಕಾರ (೨)
  • 15. ಸದಾ ಸಂತಸವಾಗಿರುವ ಮುಖ್ಯಮಂತ್ರಿಗಳು (೪)
  • 17. ಹುಡುಗನಷ್ಟೇ ಅಲ್ಲ ಈತ ವೀಕ್ಷಕ (೩)
  • 18. ತಾರ ನಕ್ಕಾಗ ಸಂಗೀತದ ಆಲಾಪ ಕೇಳಿತು (೨)
  • 19. ಕೋಣವನ್ನು ತಂದು ಈ ಮೂಲೆಯಲ್ಲಿ ನಿಲ್ಲಿಸಿ (೨)