Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3849

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ಮಾನಿನಿಯಂತಹ ಈಕೆ ಜಮಾನ ಕಾಲದಿಂದ ಒಡತಿ (೪)
  • 6. ಸೂಕ್ತ ಜಾಗದಲ್ಲಿ ರಾತ್ರಿಯೆಲ್ಲ ನಿದ್ರೆಯಿಲ್ಲದೆ ಮಾಡಿದ ಧ್ಯಾನ (೪)
  • 7. ಹಣಕ್ಕಾಗಿ ಹರನ ಹೆಸರಿನಲ್ಲಿ ನಡೆದ ಹತ್ಯೆ (೩)
  • 9. ಯಮರಾಜನ ನಗರದ ಬಳಿ ಹರಿದ ನದಿಯಂತಿದೆ (೩)
  • 11. ಅಕ್ಕಿ ಹಿಟ್ಟು ಬೆಲ್ಲ ಮಿಶ್ರ ಮಾಡಿದ ದೀಪ ಆರತಿಗೆ ಶುಭ (೩)
  • 12. ಅಂಗಡಿಯ ಬಳಿಯೇ ಇರುವ ಎಲ್ಲೆ (೨)
  • 13. ತೂತು ಓಲೆ ಕೆಡಿಸಿದಂತೆ ಮನೆ ಕೆಡಿಸಿದ ನುಡಿ (೨)
  • 14. ಕವಲು ಹಾದಿಯಲ್ಲಿ ನೆಟ್ಟ ದಾರಿ ತೋರುವ ಫಲಕ (೩)
  • 16. ಸರಕ್ಕನೆ ಬಂದು ರಸ ಹೀರಿದ ಅಸುರ (೩)
  • 18. ದನ ಬಂದಿತೆಂದು ಮಾಡಿದ ನಮಸ್ಕಾರ (೩)
  • 20. ಯಯಾತಿಗೆ ಸಿಕ್ಕ ಸೋಡಿ ಈ ರೀತಿಯಾಗಿದೆ (೪)
  • 21. ರಾಷ್ಟ್ರಪತಿಗಳು ಈಚೆಗೆ ತಪ್ಪನ್ನು ಮನ್ನಿಸಿ ನೀಡಿದ ಆದೇಶ (೪)

ಮೇಲಿನಿಂದ ಕೆಳಕ್ಕೆ

  • 1. ಸರ್ಕಾರ ಮಂಡಿಸುವ ಆದಾಯ ಹಾಗೂ ಖರ್ಚು (೪)
  • 2. ವ್ಯಸನಿಗೆ ತುಂಬಾ ಸಮೀಪ (೩)
  • 3. ಬುಧ್ಧಿವಂತನಂತೆ ಕಾಣುವ ಮಧುರ ಧ್ವನಿಯ ಪಕ್ಷಿ (೩)
  • 4. ಹರಿಯುವ ನದಿಗೆ ಅಡ್ಡಲಾಗಿ ಕಟ್ಟಿದ ತಡೆಗೋಡೆ (೪_
  • 8. ಚತುರಂಗ ಬಲಗಳಲ್ಲಿ ಒಂದಾದ ತೇರು (೨)
  • 10. ಮೇಲೋಗರ ಈ ಶಹರಿನಲ್ಲೇ ತಯಾರಿ (೩)
  • 11. ತುಂತು ಹಿಡಿದು ತುರಗ ಏರುವ ಉಪಾಯ (೩)
  • 14. ಕೈಕೆ ಮುಂಗಾರಿನಲ್ಲಿ ಮುನ್ನೆಡಿಸಿದ ಕಾರ್ಖಾನೆ (೪)
  • 15. ಮುದ್ರೆ ಹಾಕುವಾಗು ಒಟ್ಟು ತೆಗೆದ ಸಂತೋಷ (೨)
  • 17. ಸಿಹಿಯಾದ ಕಡೆ ಮ್ರುದುತನವೂ ಇದೆ (೪)
  • 18. ಸೇವಂತಿಗೆ ಮುಡಿಯುವಾಗ ನೀಡಿದ ಚಂದಾ (೩)
  • 19. ನಕ್ಷೆಯ ಹತ್ತಿರ ಮಿನುಗಿದ ತಾರೆ (೩)