Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3850

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕತೆ ಹೇಳುತ್ತಾ ತೋರಿದ ಸಮಗ್ರತೆ (೩)
  • 3. ಸಮರದಲ್ಲೂ ಮಕರಂದ ಹೇರಿದ ದುಂಬಿ (೩)
  • 5. ಮಾದ ಉದರ ತುಂಬಿಕೊಳ್ಳಲು ಹೂಡಿದ ಮಹಾಸಮರ (೩)
  • 7. ಅವತರಿಸಿದ ಮಹಾನುಭಾವ ನೀಡಿದ ಲೋಹ (೩)
  • 8. ನವಿರಾಗಿ ಮಾಡಿಕೊಂಡ ವಿಜ್ಞಾಪನೆ (೩)
  • 9. ಗಮಾರನಂತೆ ಕಾಣಿಸಿಕೊಂಡ ಮನ್ಮಥ (೨)
  • 10. ಕಣಿ ಹೇಳಲು ಸೂಕ್ತ ಈ ಗುಡಿ ಪಕ್ಕದ ಕೊಳ (೩)
  • 11. ಟಿಪ್ಪಣಿಯ ಕೊನೆಯಲ್ಲಿ ಬರೆದ ವಿಷಯ (೨)
  • 13. ಆಗ್ರಾ ಸ್ಥಾನದಲ್ಲಿ ಲಕ್ಷ್ಮಿ ಕುಳಿತ ಕೈ (೨)
  • 15. ಅಡಗಿಸಿಟ್ಟರೂ ಕಾಡುಗಳ್ಳರ ಕಣ್ಣಿಗೆ ಬಿದ್ದ ಕಾಡು (೩)
  • 17. ಪುರಾಣ ಕೇಳುತ್ತ ಕುಳಿತ ದೊರೆ (೨)
  • 18. ಮಸ್ತಾಗಿರುವ ಕಡೆ ಎಲ್ಲವೂ ಇದೆ (೩)
  • 19. ಗಿಣಿ ಜತೆ ಬಂದ ಹೆಣ್ಣು ಸರ್ಪ (೩)
  • 20. ಪ್ರಮುಖವಾದವನು ಈ ಕೈಲಾಸವಾಸಿ (೩)
  • 21. ನಿಕಾಯದಲ್ಲಿ ತೊಡಗಿಕೊಂಡು ಮಾಡಿದ ಕೆಲಸ (೩)
  • 22. ಆಕೆ ಸವರುತ್ತ ಕುಳಿತದ್ದು ರಾಡಿ (೩)

ಮೇಲಿನಿಂದ ಕೆಳಕ್ಕೆ

  • 2. ಬ್ರಹ್ಮನ ದಿವಸದಷ್ಟು ದೀರ್ಘಕಾಲ (೪)
  • 4. ಸಮುದ್ರಮಥನದಿಂದ ಹೊರಬಂದ ಘೋರ ನಂಜು (೪)
  • 5. ಮಾರಮ್ಮನ ಬಳಿ ಕಂಡ ಅಪಾಯಕಾರಿ (೩)
  • 6. ಮಣಿ ಮಾಲೆಯನ್ನು ಧರಿಸಿದ ಸುಂದರಿ (೩)
  • 9. ಮಾದ ಉದಕ ಕುಡಿದರೂ ಅಮಲು ಏರಿತು (೩)
  • 12. ಐರಾವತ ಎತ್ತಿ ತರುವೆ ಎಂದ ಲಂಕಾಧಿಪತಿ (೩)
  • 14. ಈ ಸಮಯದಲ್ಲಿ ಎಲ್ಲೆಲ್ಲೂ ಸತ್ವ ತುಂಬಿದೆ (೪)
  • 15. ಸೂರ್ಯಾಸ್ತಮಿಸುವಾಗ ಬಂದ ಬಿಡದ ಕೆಮ್ಮು (೩)
  • 16. ವಿನಾಯಕನನ್ನು ಭಜಿಸಿ ಇಲ್ಲವೇ ಆಗುವುದಯ್ಯ ಹಾಲು (೩)
  • 17. ಗುರಾಣಿ ಹಿಡಿ ಅರಸಿಯ ಅಂತಃಪುರ (೪)