Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 74

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. 'ನೀವು' ಅನ್ನದೆ 'ನೀನು' ಅನ್ನುವುದು ಯಾವ ರೀತಿಯ ಮಾತು? (೫)
 • 6. ಬಾಹುಬಲಿಯ ಅರ್ಧ ಭಾಗದಲ್ಲಿ ಕಾಣಿಸಬಲ್ಲ ಕಾಡುಮೃಗ (೨)
 • 7. ದಶಾವತಾರಗಳಲ್ಲಿ ಕೊನೆಯದು (೨)
 • 8. ಚಿನ್ನದಲ್ಲಿ ಅಲ್ಪ ಬೆಲೆಯ ನಾಣ್ಯ ಮಾಡಿ ಅದರ ಮಾಲೆ ಧರಿಸಿ (೫,೨)
 • 9. ಹಿಂದೆ ಇರುವ, ಮಾಡಿದಂತೆ ಮಾಡುವ ಮನುಷ್ಯ (೪)
 • 10. ಇಬ್ಬರಲ್ಲಿ ಇದು ಇದ್ದರೆ ವೈರಕ್ಕೆಲ್ಲಿ ಜಾಗ? (೪)
 • 12. ದೇವರ ಪೂಜೆಯಾದನಂತರ ಭಕ್ತರಿಗೆ ಸಿಗುವ ಹೂವು, ಹಣ್ಣು ಇತ್ಯಾದಿ (೩)
 • 14. ಗ್ರಾಮಾಡಿಳತದ ಗುಮಾಸ್ತ (೪)
 • 16. ಕಾರ್ಯಾದ ರೀತಿ ಅಥವಾ ವಿನ್ಯಾಸ (೪)
 • 18. ಅಕ್ಕಿ, ಹೆಸರು ಬೇಳೆಯಿಂದ ಮಾಡಿದ ತಮಿಳರ ತಿನಿಸು (೪)
 • 19. ಹೇಗೆ ನೋಡಿದರೂ ಈ ಕೆಲಸ ಒಂದೇ (೩)
 • 20. ಆಕಾರದಲ್ಲಿ ಚಿಕ್ಕವನಾಗಿ ಬಂದ ವಿಷ್ಣು (೩)
 • 21. ನಗಾರಿಗೆ ಇದೊಂದು ಹೆಸರು (೩)
 • 22. ಸುದ್ದಿ ತರುವ ಬರಹಗಳ ಪ್ರಕಾಶನ (೪,೩)

ಮೇಲಿನಿಂದ ಕೆಳಕ್ಕೆ

 • 1. ಈ ಪಂಜರದಲ್ಲಿ ಹುಲಿ ಹಿಡಿಯಲು ಸಾಧ್ಯವಿಲ್ಲ (೪)
 • 2. ನೀರಿನಲ್ಲಿ ಸಿಗುವ ತರಕಾರಿಯೇ? ಅಲ್ಲ ಒಂದು ಜಲರುಹ (೪)
 • 3. ಅಲ್ಲಾಡದೆ ಕುಳಿತರೆ ಈ ಕೆಲಸ ಹೇಗೆ ಸಾಧ್ಯ (೩)
 • 4. ಒಳ್ಳೆಯ ಆಶೀರ್ವಾದ (೪)
 • 5. ಗಣೇಶನಿಗೆ ಒಂದೇ ಕೊಂಬು (೪)
 • 9. ಮನೆಗೆ ಬೆಂಕಿ ಹತ್ತಿದರೆ ಆರಿಸುವವರು ಯಾರು? (೪,೨)
 • 11. ದೃಶ್ಯ ನೋಡಲು ಆಕರ್ಷಕವಾಗಿದೆ (೩,೪)
 • 13. ದೇಹದ ಎಂಟು ಭಾಗಗಳು ನೆಲ ಮುಟ್ಟುವಂತೆ ಸಲ್ಲಿಸುವಾ ಪ್ರಣಾಮ (೩,೪)
 • 15. ಚಾಂದ್ರಮಾನ ವರ್ಷದ ಆರನೆಯ ತಿಂಗಳು (೪,೨)
 • 17. ಪಾಪ, ಸೋತವರಿಗೆ ಈ ಬಾವುಟ ಹೂಡಲು ಅವಕಾಶವೆಲ್ಲಿ? (೩,೩)