ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಯಾವುದೋ ಒಂದು ಪದಬಂಧ!
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
User Name
Login with Facebook
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 75
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಪಿ. ಅಚ್ಯುತಮೂರ್ತಿ
ಎಡದಿಂದ ಬಲಕ್ಕೆ
4. ನಿಜವಾದ ದೇವರು ಕಾಣಿಸದಿದ್ದರೂ ಅವನ(ಳ) ಪ್ರತೀಕವನ್ನೇ ಪೂಜಿಸುವ ಪಧ್ಧತಿ (೬)
5. ವಂಶದ ಬಗ್ಗೆ ಚಿಂತೆಯೇ (೩)
7. ದೇಶದ ರಕ್ಷಣೆಗಾಗಿ ಹೋರಾಡುವ ವ್ಯಕ್ತಿ (೩)
9. ಪುಣ್ಯ ಮಾಡಿದವರಿಗೆ ದೊರಕುವ ಅಂತಿಮ ಫಲ (೩)
10. ಮುಚ್ಚು ಮರೆಯ ಮಾತು (೪)
14. ಇದೂ ಲೆಕ್ಕವೇ, ಆದರೆ ಬರೀ ಗೆರೆಗಳ ಕೆಲಸ (೨,೩)
15. ಮುಚ್ಚಳ ಇರುವ ಸಣ್ಣ ಡಬ್ಬಿ (೪)
16. ಸಮುದ್ರದಲ್ಲಿ ಸಿಗುವ ವಸ್ತು, ಕಪ್ಪೆ ಚಿಪ್ಪು ಅಲ್ಲ (೩)
17. ಸುಂದರಳಾದ ಹೆಂಗಸು (೩)
20. ಗೋಪಿಕಾಸ್ತ್ರೀಯರನ್ನು ಮನರೆಳೆಯುತ್ತಿದ್ದ ವಾದನ (೩)
21. ಓದುಗರರಿಗೆ ಬೇಕಾದ ಬೊಕ್ಕಸ (೩,೩)
ಮೇಲಿನಿಂದ ಕೆಳಕ್ಕೆ
1. ಅನಾರ್ಯ ಮಾನವ (೩)
2. ಬದುಕಲು ಬೇಕೇ ಬೇಕಾದ ವಸ್ತು(ಗಳು) (೩)
3. ವರ್ಷದಲ್ಲಿ ತೆಂಗಿನ ಮರದಲ್ಲಿ ಮೊದಲು ಬಿಟ್ಟ ಫಲ (೪)
6. ಹುರಿಗಾಳು, ಕಾರಸೇವೆ ಇತ್ಯಾದಿ (೪,೨)
8. ದೇವದಾನವರು ಮಥನ ಮಾಡಿದ ಜಾಗ (೪)
11. ಬರವಣಿಗೆಯ ಮೂಲಕ ಮಾಡುವ ಸಂಭಾಷಣೆ (೨,೪)
12. ಮೂರೆಲೆಯಾಟಕ್ಕೆ ಉತ್ತರ ಭಾರತದ ಹೆಸರು (೩)
13. ಈಗಿನ ಕಾಲದಲ್ಲಿ ಮದುವೆಗೆ ಮುಂಚೆ ಇದನ್ನು ಯಾರು ನೋಡಿಸುತ್ತಾರೆ? (೩)
17. ನಂಜಿ ಕೊಳ್ಳಲು ಈ ಖಾರದ ಮಿಶ್ರಣ ಬಲು ರುಚಿ (೪)
18. ನಾಶಪಡಿಸುವ ಮನುಷ್ಯ (೩)
19. ಅಚ್ಚುಕಟ್ಟಾಗಿ ಇರುವ ಸ್ಥಿತಿ (೩)