Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3760

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನಾಯಕ ನಿಂತ ಕಡೆ ಶ್ರಮವೇ ಇಲ್ಲ (೪)
  • 4. ಕರದಲ್ಲಿ ಹಿಡಿದದ್ದು ಸೇದು ಇಜ್ಜಲಾಗಿದೆ (೪)
  • 6. ಮಾರುವ ಜನರು ಮುಖ ತೊಳೆದ ಬಗೆ ಇದು (೩)
  • 7. ದರ್ಶನ ಮಾಡಲು ತೋರಿಸುವಂತಹ ನೋಟ (೪)
  • 8. ಕರ ಹಿಡಿದು ಕಣಿ ಕೇಳುತ್ತ ಕುಳಿತ ಶ್ಯಾನುಭೋಗ (೪)
  • 10. ಸೀತೆಯನ್ನು ರಾಮ ಈ ಪರಿಯಾಗಿ ತ್ಯಜಿಸಿದ (೪)
  • 11. ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ಸ್ಥಿತಿ (೪)
  • 12. ಸೂರ್ಯನಷ್ಟೇ ಪ್ರಭೆ ಬೀರುವ ಶಿಲೆ (೪)
  • 15. ಅಲಗು ತಿರುಗಿಸುವ ಬಗೆಯಲ್ಲಿದೆ ಆತುರ (೪)
  • 17. ಪತ್ತೆ ಇಲ್ಲದಂತೆ ಈತನ ಸಿರಿ ಕೆಳಗೆ ಬಿದ್ದ ಬಗೆ (೩)
  • 18. ಚುನಾವಣೆಯಲ್ಲಿ ವ್ಯಕ್ತವಾಗುವ ಮಂದಿಯ ಭಾವ (೪)
  • 19. ಹೊಸ ಆಲೋಚನೆಗಳನ್ನು ಕೂಡಿಸಿ ಪದ್ಯ ಬರೆಯುವಾತ (೪)

ಮೇಲಿನಿಂದ ಕೆಳಕ್ಕೆ

  • 2. ನಾರಾಯಣನ ನಾಮಸ್ಮರಣೆ ಮಾಡುತ್ತಿರುವ ದೇವಋಷಿ (೩)
  • 3. ಸಮಾಜದಲ್ಲಿ ಯಾರೂ ಮೇಲು ಕೆಳಗಿಲ್ಲ (೩)
  • 4. ಮಾನಕದಲ್ಲಿ ಅಳೆಯಲಾಗದ ಚಿನ್ನ (೩)
  • 5. ಕಲ್ಯಾಣಮಯವಾದ ಗುಡಿ ಮುಂದಿನ ಕೊಳ (೩)
  • 7. ಒಬ್ಬರು ಮಾಡಿದ ಸಹಾಯಕ್ಕೆ ಮಾಡಿದ ಪ್ರತಿ ಸಹಾಯ (೫)
  • 9. ಬೆಂಕಿಪೊಟ್ಟಣ ಬಾಕ್ಸ್ ನಲ್ಲಿ ಕುಳಿತಿದೆ (೫)
  • 13. ಸಂಧಾನ ಮಾಡಿದ ಬಗೆ ಇದು (೩)
  • 14. ತಪಸ್ಸಿಗೆ ಕುಳಿತಾಗ ಹೊತ್ತೆಯಲ್ಲದ ಸಂಕಟ (೩)
  • 15. ಸಂವಹನ ಮಾಡುವಾಗ ನಡೆದುಹೋದ ಕೊಲೆ (೩)
  • 16. ಕಬಳಿಸಿದ ನಂತರ ಬಕವೂ ಬಂದಿತು (೩)