Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3329

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮುಖ್ಯವಾದ ಮಾಲೆ ಧರಿಸಿದ ಬ್ರಾಹ್ಮಣರ ಕೇರಿ (೪)
  • 3. ನಾರದರು ಊದಿದ ಓಲಗ (೪)
  • 5. ಕಟಕ ರಾಸಿಗೆ ಬಂದೊದದಿಗಿದ ಅಪಾಯ (೩)
  • 8. ಸ್ವರ್ಗ ಮರ್ತ್ಯ ಮತ್ತು ಪಾತಾಳ ಲೋಕಗಳು (೪)
  • 11. ಗೆಣಸಿನ ಆಕಾರವನ್ನು ತಿಳಿಸಿದ ಸ್ನೇಹಿತ (೪)
  • 13. ಗೊಂದಲವನ್ನುಂಟು ಮಾಡಿದ ಪದ್ಯ ಜಾತಿ (೩)
  • 14. ನಾಕದತ್ತ ಹೋಗಲು ಗರಿ ಬಿಚ್ಚಿದ ಸುಸಂಸ್ಕ್ರುತವಂತ (೪)
  • 16. ಯಥಾ ಪ್ರಕಾರ ಬ್ರಹ್ಮ ಬರೆದದ್ದು ಕ್ರಮಾನುಗತವಾದದ್ದು (೪)
  • 19. ಪಾಯ ಹಾಕಿದ ದಿನ ಹಂಚಿದ ಪರಮಾನ್ನ (೩)
  • 21. ಕೆಟ್ಟ ಶಕ್ತಿ ತಡೆಯ ಮಂತ್ರದಿಂದ ಹಾಕಿದ ಕಟ್ಟು (೪)
  • 22. ಮದನನ ಜತೆ ರಾಸು ಸೇರಿ ಚೆನ್ನೈ ಬಂದಿತು

ಮೇಲಿನಿಂದ ಕೆಳಕ್ಕೆ

  • 1. ಪ್ರತಿ ನಿತ್ಯವೂ ಬೆಂಕಿಯನ್ನು ಉದ್ದೇಶಿಸಿ ಹೋಮ ಮಾಡುವಾತ (೪)
  • 2. ಹರಕಂಠನಲ್ಲಿ ಈ ಬಗೆಯ ಹಣವಿದೆ (೨)
  • 3. ನಾಯಕರು ಪ್ರವೇಶಿಸಿದ ಸ್ವರ್ಗ (೨)
  • 4. ಯುಧ್ಧರಂಗದಲ್ಲಿ ಶೌರ್ಯ ತೋರಿಸಿದಾತ (೪)
  • 6. ದಿನದ ಎಂಟನೆಯ ಒಂದು ಭಾಗದಷ್ಟು ಅವಧಿ (೨)
  • 7. ಮುಖ ನೋಡಿ ಹಾಕಿದ ಪೀಠ (೨)
  • 9. ಭುಜದ ಮೇಲೆ ಬಂದು ಕುಳಿತ ಹಾವು (೩)
  • 10. ಈ ಯಮಪುರಿಗೆ ಜನರ ಕರ ಹಿಡಿದು ಎಳೆದೊಯ್ದರು (೩)
  • 11. ಹೀಗೆಳೆಯುತ್ತಿರುವ ಸ್ನೇಹಿತರು (೩)
  • 12. ನಾವು ನಿಮ್ಮನ್ನು ಕಣ್ಣಿನಿಂದ ನೋಡ್ತೀವಿ (೩)
  • 14. ಸಾಮಾನು ಇರಿಸಲು ಗೋಡೆಗೆ ಜೋಡಿಸಿದ ಹಲಗೆ (೪)
  • 15. ವ್ಯತಿರಿಕ್ತವಾದುದರಲ್ಲಿ ತುಂಬಿದ ಶೂನ್ಯ (೨)
  • 17. ತಾನಾಗಿ ತಾನು ತಂದ ನವಲತ್ತು ಗಜಗಳ ಬಟ್ಟೆಯ ಕಟ್ಟು (೨)
  • 18. ದಿಕ್ಕು ದಿಕ್ಕಿಗೂ ಹೇಳುವಂತೆ ಅಪಮಾನಿಸು (೪)
  • 19. ಪಾನಕದಂತಹ ಕುಡಿತ (೨)
  • 20. ಹೊಸಮನೆಯಲ್ಲಿ ಅಸಮ ಇಲ್ಲ (೨)