Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 1

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಗುರುವಿಗಾಗಿ ನಿರ್ಮಿಸಿದ ಡೇರೆ (೩)
  • 4. ಹಂಗನ್ನಿರಿಸಿಕೊಂಡಿದ್ದು ತಾತ್ಕಾಲಿಕ (೩)
  • 6. ಹಣೆಬರಹದ ಸಂಭ್ರಮ (೫)
  • 7. ಜನಿವಾರ ಧರಿಸಿದವ ಹೇಳಿದ ಸತ್ಯ (೨)
  • 9. ಮಾನವನಲ್ಲೇ ಇರುವ ಮರ್ಯಾದೆ (೨)
  • 10. ಕನಕದಾಸರು ಕಂಡ ಸ್ವಪ್ನ (೩)
  • 11. ದ್ವಿದಳ ಧಾನ್ಯವೊಂದರ ನಾಮಧೇಯ (೩)
  • 12. ತಂಪು ಹೊತ್ತಿನಲ್ಲಿ ಛತ್ರಕ್ಕೆ ಬಂದ ಮಗ (೨)
  • 14. ದ್ವಯದಂತೆ ಮೂರು ಹೇಳಿ (೨)
  • 16. ಭೀಮನ ಆಯುದದಿಂದ ಬಿದ್ದ ಹೊಡೆತ ಕೊನೆಗೆ ಹಾರ ಧರಿಸಿದೆ (೫)
  • 18. ಹಣ ತಲುಪಿಲ್ಲವೆಂಬ ತಳಮಳ (೩)
  • 19. ಸರ ಧರಿಸಿದ ಹನುಮಂತ (೩)

ಮೇಲಿನಿಂದ ಕೆಳಕ್ಕೆ

  • 1. ಗುಮ್ಮನನ್ನು ಬಿಡಬಹುದೆಂಬ ಅನುಮಾನ (೩)
  • 2. ವಿರಹ ವೇದನೆಯಲ್ಲಿರುವ ಭಾಸ್ಕರ (೨)
  • 3. ಕವಿ ರಚಿಸಿದ ಪದ್ಯ (೩)
  • 4. ಹಾಲನ್ನು ಮಾತ್ರ ಸ್ವೀಕರಿಸಿ ನೀರನ್ನು ಬಿಡುವ ಪಕ್ಷಿ (೨)
  • 5. ಮಿಥಿಲ ನಗರದಲ್ಲಾದ ಸೇರ್ಪಡೆ (೩)
  • 8. ಹುಟ್ಟಿದಾಗ ಕುಂಡಲಿಯಲ್ಲಿದ್ದ ತಾರೆ (೫)
  • 9. ಚಿತ್ತದಿಂದಲೇ ಜನಿಸಿದ ಮಗ (೫)
  • 12. ಈತ ಪಾವನನಾದವನು (೩)
  • 13. ಉಭಯ ಕುಶಲೋಪರಿಯ ನಂತರದ ಕ್ಷೇಮ (೩)
  • 15. ವ್ಯವಹಾರ ಗ್ರಾಮ್ಯವಾಗಿದೆ (೩)
  • 16. ಅಗಣಿತವಾದ ಶಿವ ಭಂಟರ ಸಮೂಹ (೨)
  • 17. ರಕ್ಕಸನಲ್ಲಿನ ತಿರುಳು (೨)