Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 2

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಒಗಡವೆ ಮಾತಿಗಿಳಿದ ಜೊತೆಗಾತಿ (೩)
 • 3. ಬೆಂದು ಹೋದಂತೆ ಕಾಣುವ ಗಿಡ ಮರಗಳಿಲ್ಲದ ಅರಣ್ಯ (೩)
 • 5. ಸ್ಮೃತಿಪಟಲದಲ್ಲಿ ತೇಲಿಬಂದ ನೆನಪಿನ ಈ ಆಕೃತಿಗಳನ್ನು ಡಿ.ವಿ.ಜಿ ರಚಿಸಿದರು (೭)
 • 7. ಕುವೆಂಪು ಅವರ ಹೆಗ್ಗಿಡಿತಿ ಈ ಸ್ಥಳದವಳು (೩)
 • 10. ಮಹಾರಾಷ್ಟ್ರ ಕರ್ನಾಟಕ ಗಡಿಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಈ ದೊಡ್ಡಮಂದಿಯ ವಿವರವಿದೆ (೭)
 • 13. ನಗ ತೊಟ್ಟು ನಿಂತ ಪುರ (೩)
 • 14. ವಿಧಿಯಿಲ್ಲದೆ ಮಹಾಭಾರತಕ್ಕೆ ಬಂದ ವ್ಯಕ್ತಿ (೩)

ಮೇಲಿನಿಂದ ಕೆಳಕ್ಕೆ

 • 1. ಸಂಚು ಮಾಡಿ ತಂದ ಚೀಲ (೨)
 • 2. ತಿರುಗಾಡುತ್ತಾ ಹೋದ ಗಂಡನಿಗೆ ಶ್ರೀನಿವಾಸನ ದರ್ಶನವಾಯಿತು (೪)
 • 3. ಮೆ ಬೆಚ್ಚಗಾಗಲು ನೀಡಿದ ಅಗ್ನಿಯ ಬಿಸಿ (೪)
 • 4. ದಪ್ಪಕ್ಕೇನೂ ಕಮ್ಮಿಯಿಲ್ಲದ ಐನಾತಿ ಹೆಂಗಸು (೨)
 • 6. ಚಿರತೆಯನ್ನು ಕಂಡದ್ದು ಈತನಲ್ಲಿ ಹೊಚ್ಚಹೊಸದಾಗಿ ಉಳಿದುಕೊಂಡಿದೆ (೫)
 • 8. ಹಾರಾಡುವ ಜನರು ಆಕಾರವಿಲ್ಲದೆ ಮಾಡಿದ ಗೋಳಾಟ (೪)
 • 9. ಬೇಂದ್ರೆಯವರ ಹೆಸರಿನ ಜೊತೆಯಾದ ಅನುಗ್ರಹಿತ ಕಾವ್ಯ ರಚನೆಗಾರ (೪)
 • 11. ವಿಜ್ಞಾನದಿಂದ ಕಲಿತ ಬುದ್ದಿ (೨)
 • 12. ನೇಸರನ ಬಳಿಗೆ ಸಿದಾ ದಾರಿಯಿದೆ (೨)