Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 22

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಚಾತುರ್ಯವಿದ್ದರೂ ನಡೆದುಹೋದ ಪ್ರಮಾದ (4)
  • 3. ಅಂತರಿಕ್ಷ ಏರತೊಡಗಿದರೆ ಒಳಗಿನ ವಿಷಯ ಗೊತ್ತಾದೀತು (4)
  • 6. ಗಹನವಾದ ಆಕಾಶಕ್ಕೆ ಹಾಕಿದ ಹಾರ (5)
  • 7. ದಿನ ನಿತ್ಯವೂ ಪ್ರವಹಿಸಿದ ತರಂಗಿಣಿ (2)
  • 9. ಸುಮಾರು ದೂರ ಹೋಗಿ ವಿಕ್ರಯಿಸು (2)
  • 10. ಸವಾರ ಬಂದು ಹೋದಾಗ ಬಂದ ಸಪ್ತಾಹ (2)
  • 11. ಮಂದಿ ನಕ್ಕ ದಿವಸ (2)
  • 12. ಶಂಕರಿ ಕುಳಿತುಕೊಳ್ಳಲು ಒಂದು ಕಾಡು (2)
  • 13. ವಚನ ಹಾಡಲು ಪ್ರಶಸ್ತವಾದ ತೋಟ (2)
  • 15. ಪಾಲನ್ನು ಮಂಡಿಸಿದ ಕೊಡಗಿನ ಊರು (5)
  • 17. ತಪ್ಪಲೆಯೊಳಗಿನ ಮಸ್ತಿಷ್ಕವನ್ನು ಸೇವಿಸುವಂತೆ ಹೆಚ್ಚು ಮಾತನಾಡು (4)
  • 18. ಅಂಗದ ನಡುವೆ ಇರುವ ಮನಸ್ಸು (4)

ಮೇಲಿನಿಂದ ಕೆಳಕ್ಕೆ

  • 1. ಅವನಿಗೆ ಆದ ಮುಖಭಂಗ (4)
  • 2. ಆತುರದಿಂದ ಏರಿದ ಕುದುರೆ (3)
  • 4. ತಪ್ಪದೇ ತರಬಹುದಾದ ಪಾತ್ರೆ (3)
  • 5. ಬ್ರಹ್ಮನ ದಿವಸದೊಂದಿಗೆ ಬಂದ ದೇವಲೋಕದ ವೃಕ್ಷ (4)
  • 8. ದಿನವೂ ಬಂದ ಸಚಿವ (3)
  • 9. ಮಾನವನ್ನು ಹೊಂದಿದ ಮನುಜ (3)
  • 12. ಹಂಬಲವಿರಿಸಿಕೊಂಡು ಮಾಡಿದ ಒತ್ತಾಯ (4)
  • 14. ಹೊಸದಾಗಿ ಹಾಡು ಹಾಡಿದಾಗ ಮೂಡಿದ ಪ್ರೀತಿ (4)
  • 15. ಭಾರವನ್ನು ಹೊತ್ತ ಈ ರಾಷ್ಟ್ರದ ದೇವಿ (3)
  • 16. ಸರಳವಾಗಿ ಬಂದ ಆದಿಶಕ್ತಿ ಸ್ವರೂಪಿ (3)