Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 23

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಒಂದು ನಿಮಿಷಕ್ಕೆ ಸಂಬಂಧಿಸಿದ್ದು (3)
  • 4. ನಾದವನ್ನು ಹೊಮ್ಮಿಸಿದ ದೇವಋಷಿ (3)
  • 6. ಎಲ್ಲಕ್ಕೂ ಸಹಕರಿಸುವ ಸಂಯಮಿ ಈ ಹೆಣ್ಣು (5)
  • 7. ಆಪಾದನೆ ಮಾಡಿದಾಗ ಬಂದ ಕಷ್ಟ (3)
  • 8. ಕೆಲವರಿಗೆ ಸಿಕ್ಕ ದಡಾರದ ವಿರುದ್ದದ ಚುಚ್ಚುಮದ್ದು (3)
  • 10. ಮಸುಕಾಗಿ ನಸುಕಿನಲ್ಲಿ ಅರಳಿದ ಭಾವ (3)
  • 12. ಮರವನ್ನು ಹತ್ತಿ ತಂದ ಉಸುಕು (3)
  • 15. ನೆತ್ತರಿನಿಂದ ಹಣೆಗಿರಿಸಿಕೊಂಡ ಬೊಟ್ಟು (5)
  • 17. ಕರದಲ್ಲಿ ಹಿಡಿದುಕೊಂಡ ಗಾರೆ ಕೆಲಸಗಾರನ ಸಾಮಗ್ರಿ (3)
  • 18. ವಿಷವನ್ನು ಹೊಂದಿದ ದುಃಖ (3)

ಮೇಲಿನಿಂದ ಕೆಳಕ್ಕೆ

  • 1. ಕ್ಷೀಣಿಸುವ ಕಡೆಯತ್ತ ಕರೆದೊಯ್ಯುವ ರೋಗ (2)
  • 2. ಕಸವನ್ನು ಷರತ್ತು ಮೇಲೆ ತೆಗೆಯಲು ಮಾಡಿದ ವ್ಯಾಯಾಮ (4)
  • 3. ನಾದಿನಿ ನುಡಿಸಿದ ವಾದ್ಯ (3)
  • 4. ಡೊಂಕಾಗಿಯೇ ಇರುವ ಶ್ವಾನ ಲಾಂಗೂಲ (4)
  • 5. ಬದಲಾದ ಕಡೆ ದೊರೆತ ಎಸಳು (2)
  • 7. ಆ ದಶರಥ ಪುತ್ರನಿಗೆ ದೊರೆತ ಬಿಡುವು (3)
  • 9. ಕೆರ ತೊಟ್ಟಾಗ ಉದ್ರೇಕಗೊಳ್ಳು (3)
  • 11. ಸುಧೆಯ ಧಾರೆ ಹರಿದಾಗ ಸರಿಮಾಡಿದ್ದು (4)
  • 12. ತುಂಬಾ ಶ್ರೇಷ್ಟನಾದ ಕಬ್ಬಿಗ (4)
  • 13. ಸೇವಂತಿಗೆ ಮುಡಿದಾಗ ನೀಡಿದ ಚಂದಾ (3)
  • 14. ಸುಖ ದುಃಖವನ್ನು ಹೇಳದೆ ಪಾವತಿಸಬೇಕಾದ ಕರ (2)
  • 16. ಅಂಗದನಲ್ಲಿನ ಚೆಲುವು (2)